ಪ್ರೋತ್ಸಾಹಧನ ಹೆಚ್ಚಳದ ಆದೇಶಪತ್ರ ನೀಡಲು ಮನವಿಆಶಾ ಕಾರ್ಯಕರ್ತೆಯರಿಗೆ ₹೧೦೦೦ ಹೆಚ್ಚಳ ಮಾಡಿ ₹೧೦ ಸಾವಿರ ನೀಡುವಂತೆ ಘೋಷಣೆ ಮಾಡಿದ್ದು, ಈ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ಅಧಿಕೃತ ಆದೇಶ ಪತ್ರವನ್ನು ನೀಡಬೇಕು ಎಂದು ಆಗ್ರಹಸಿ ನಗರದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರಕರ್ತೆಯರ ಜಿಲ್ಲಾ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.