ಗ್ರಾಮೀಣ ರಂಗಭೂಮಿ ಕಲಾವಿದರನ್ನು ಸರ್ಕಾರ ಗುರುತಿಸಲಿಚಾಮರಾಜನಗರದ ರೋಟರಿ ಭವನದಲ್ಲಿ ಜಿಲ್ಲಾ ರಂಗಭೂಮಿ ಕಲಾವಿದರು, ಚೇತನ ಕಲಾವಾಹಿನಿ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಡ್ರಾಮಾಮಾಸ್ಟರ್ ಮಂಗಲ ಶಿವಣ್ಣ, ನಂಜೇದೇವನಪುರ ಗ್ರಾಪಂ ಅಧ್ಯಕ್ಷ ಹಾಗೂ ಹಿರಿಯ ಕಲಾವಿದ ಪಿ.ಶೇಖರಪ್ಪ, ದಡದಹಳ್ಳಿ ಸೂರ್ಯಮೂರ್ತಿ, ಶಿವಪುರ ಶಿವಸ್ವಾಮಿ ಅವರನ್ನು ಗಣ್ಯರು ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಅಭಿನಂದಿಸಲಾಯಿತು.