ದಿ.ಗೌರಮ್ಮ ರಾಚಯ್ಯ ಪುಣ್ಯ ಸ್ಮರಣೆ: ಶ್ರೀಗಳಿಂದ ಪುಷ್ಪನಮನಆಲೂರಿನ ಬಿ.ರಾಚಯ್ಯ ಚಿರಶಾಂತಿ ಧಾಮದಲ್ಲಿ ದಿ.ಗೌರಮ್ಮನವರ ಪುಣ್ಯಸ್ಮರಣೆ ಮತ್ತು ದಿ.ಬಿ.ರಾಚಯ್ಯನವರ ೨೫ನೇ ವರ್ಷದ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಭಾಗವಹಿಸಿ, ಪುಷ್ಪ ನಮನ ಸಲ್ಲಿಸಿದರು. ಶಾಸಕ ಎ.ಆರ್. ಕೃಷ್ಣಮೂರ್ತಿ, ಆರ್. ಬಾಲರಾಜು ಇದ್ದಾರೆ.