ಗುಂಡ್ಲುಪೇಟೆ ತಾಲೂಕಿನಲ್ಲಿ ಧಾರಾಕಾರ ಮಳೆತಾಲೂಕಿನ ಆಲತ್ತೂರು, ದೇಶಿಪುರ, ಬರಗಿ ಸುತ್ತಮುತ್ತ ಶನಿವಾರ ಹಾಗೂ ಭಾನುವಾರ ಸಂಜೆ ಧಾರಾಕಾರ ಮಳೆ ಬಿದ್ದು, ಜಮೀನಿನ ಹಳ್ಳಕೊಳ್ಳ ಹಾಗೂ ಕೆರೆ ಕಟ್ಟೆಗಳಲ್ಲಿ ನೀರು ಹರಿದಾಡಿದೆ. ಆಲತ್ತೂರು, ಬರಗಿ, ಹೊಂಗಳ್ಳಿ, ಚನ್ನಮಲ್ಲಪುರ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ತಾಸು ಗಟ್ಟಲೇ ಸುರಿದ ಮಳೆಗೆ ಸಣ್ಣ, ಪುಟ್ಟ ಕೆರೆ, ಕಟ್ಟೆಗಳಿಗೆ ನೀರು ಬಂದಿದೆ.