ಬಾಸ್ಕೆಟ್ಬಾಲ್ನಲ್ಲಿ ದ.ಕ.ಕ್ಕೆ ಕಂಚು, ಹ್ಯಾಂಡ್ಬಾಲ್ನಲ್ಲಿ ಎಸ್ಡಿಎಂ ಉಜಿರೆಗೆ ಕಂಚುಮಂಗಳಾ ಕ್ರೀಡಾಂಗಣದಲ್ಲಿ ನಡೆದ ಹ್ಯಾಂಡ್ಹಾಲ್ ಪಂದ್ಯದ ಪುರುಷರ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಚಿನ್ನ, ಮೈಸೂರು ಬೆಳ್ಳಿ ಹಾಗೂ ಬೆಂಗಳೂರು ನಗರ ಹಾಗೂ ಎಸ್ಡಿಎಂ ಉಜಿರೆ ತಂಡಗಳು ಜೊತೆಯಾಗಿ ಕಂಚಿನ ಪದಕ ಪಡೆದಿದೆ. ಮಹಿಳಾ ವಿಭಾಗದಲ್ಲಿ ಹಾಸನ ಚಿನ್ನ, ಎಸ್ಸಿವಿಪಿ ದಾವಣಗೆರೆ ಬೆಳ್ಳಿ, ಚಿತ್ರದುರ್ಗ ಹಾಗೂ ಬೆಂಗಳೂರು ನಗರ ತಂಡ ಜೊತೆಯಾಗಿ ಕಂಚಿನ ಪದಕ ಪಡೆದಿವೆ.