ಕಳೆಂಜ ನಂದಗೋಕುಲ ಗೋಶಾಲೆಯಲ್ಲಿ‘ಪುಣ್ಯಕೋಟಿಗೆ ಒಂದು ನಮನ’ ವಿಶಿಷ್ಟ ಕಾರ್ಯಕ್ರಮದೀಪೋತ್ಸವಕ್ಕೆ ಗೂಡುದೀಪ ಒದಗಿಸಿದ ಉಜಿರೆ ಪದ್ಮಶ್ರೀಯ ಪದ್ಮನಾಭ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು. ಕುವೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ ತಮ್ಮ ಒಂದೂವರೆ ವರ್ಷದ ಪಂಚಾಯಿತಿ ಗೌರವಧನ ರೂ 43 ಸಾವಿರ ರುಪಾಯಿಯನ್ನು ಗೋಶಾಲೆಗೆ ದಾನವಾಗಿ ಸಮರ್ಪಿಸಿದರು.