26ರಂದು ರೈತರಿಗೆ ಪ್ರಶಿಕ್ಷಣ ವರ್ಗ: ಎಸ್.ಆರ್. ಭಾಸ್ಕರಕಾಡು ಪ್ರಾಣಿಗಳ ಹಾವಳಿ, ಕಾರ್ಮಿಕ ವೇತನ ತಾರತಮ್ಯ, ಮಧ್ಯವರ್ತಿಗಳ ಹಾವಳಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ರೈತರು ಕಠಿಣ ಸಮಸ್ಯೆಯನ್ನು ಎದುರಿಸಬಹುದಾದ ಅಪಾಯವಿದೆ. ಇದಕ್ಕಾಗಿ ಅ.26ರಂದು ಸುಲ್ಕೇರಿ ಶ್ರಿ ರಾಮ ಶಾಲೆಯಲ್ಲಿ ತಾಲೂಕು ಸಮಿತಿ, ಗ್ರಾಮ ಸಮಿತಿ ರೈತ ಸದಸ್ಯರ ಪ್ರಶಿಕ್ಷಣ ವರ್ಗ ಆಯೋಜಿಸಲಾಗಿದೆ.