• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • dakshina-kannada

dakshina-kannada

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ರಾಮಕುಂಜದಿಂದ ರಾಮ ಜನ್ಮ ಭೂಮಿಯವರೆಗೆ ವಿಶ್ವೇಶತೀರ್ಥರ ಪಯಣ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದ ರಾಮಕುಂಜ ಪೇಜಾವರ ಮಠಾಧೀಶ ವೃಂದಾವನಸ್ಥ ವಿಶ್ವೇಶತೀರ್ಥರ ಜನ್ಮ ಭೂಮಿ. ಈ ಹಳ್ಳಿಯ ಸಂಸ್ಕಾರವಂತ ಕುಟುಂಬದ ಕುಡಿ ವೆಂಕಟ್ರಾಮ. ಪೇಜಾವರ ಪೀಠವೇರಿ ಸಂತ ಕುಲಕ್ಕೆ ಆದರ್ಶತೆ ತೋರಿದ, ಆಧುನಿಕ ಜಗತ್ತಿಗೆ ಪರಿವರ್ತನೆಯ ಪಾಠ ಹೇಳಿದ ಮಹಿಮಾನ್ವಿತರು. ಅಯೋಧ್ಯೆ ಹೋರಾಟದ ವರೆಗಿನ ಅವರು ಸಾಗಿದ ದಾರಿ ಅಪೂರ್ವ.
ಮಂಗಳೂರು ಲಿಟ್‌ ಫೆಸ್ಟ್‌ನಲ್ಲಿ ‘ಏಕರೂಪ ನಾಗರಿಕ ಸಂಹಿತೆ: ವಾದ-ಸಂವಾದ’
ಮಂಗಳೂರಿನ ಟಿಎಂಎ ಪೈ ಹಾಲ್‌ನಲ್ಲಿ ಭಾರತ್‌ ಫೌಂಡೇಷನ್‌ ಮತ್ತು ಬೆಂಗಳೂರಿನ ಮಿಥಿಕ್‌ ಸೊಸೈಟಿ ಹಮ್ಮಿಕೊಂಡ ಮೂರು ದಿನಗಳ ಲಿಟ್‌ ಫೆಸ್ಟ್‌-2024ರ ಕೊನೆಯ ದಿನ ಭಾನುವಾರ ‘ಏಕರೂಪ ನಾಗರಿಕ ಸಂಹಿತೆ: ವಾದ-ಸಂವಾದ’ದಲ್ಲಿ ಚಾಣಕ್ಯ ವಿಶ್ವವಿದ್ಯಾಲಯ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಸೋಸಿಯೇಟ್‌ ಪ್ರೊಫೆಸರ್‌ ಎಂ.ಎಸ್‌.ಚೈತ್ರ ಅನಿಸಿಕೆ ಹಂಚಿಕೊಂಡರು.
ಮಂದಿರ ನಿರ್ಮಾಣ ವೇಳೆಯಿಂದಲೂ ಉರಿಯುತ್ತಿದೆ ನಂದಾದೀಪ!
ಬಿಜೆಪಿ ಸ್ಥಾನೀಯ ಸಮಿತಿ ಮಾಜಿ ಅಧ್ಯಕ್ಷರೂ, ವೃತ್ತಿಯಲ್ಲಿ ಬಿಲ್ಡಿಂಗ್ ಕಾಂಟ್ರಾಕ್ಟರ್ ಆಗಿರುವ ಸುರೇಶ್ ಕುಮಾರ್ ಪತ್ನಿ ಉಷಾ ಪುತ್ರ ಸುಜಿತ್, ಪುತ್ರಿ ಸುಪ್ರೀತಾ ಎಲ್ಲರ ಸಂಕಲ್ಪವೂ ಜತೆಗೂಡಿ ಅವರ ದೇವರ ಮನೆಯಲ್ಲಿ ಅ.4 ರಂದೇ ಪುತ್ರಿ ಸುಪ್ರೀತಾ ದೀಪ ಪ್ರಜ್ವಲನ ನಡೆಸಿ ಇದೀಗ ಬರೋಬ್ಬರಿ ಮೂರೂವರೆ ವರ್ಷಗಳು ಅಂದರೆ 1267 ದಿನಗಳೇ ಕಳೆದಿವೆ. ಹಚ್ಚಿದ ನಂದಾ ದೀಪ ಒಮ್ಮೆಯೂ ಆರದಂತೆ
ಮೂಡುಬಿದಿರೆಗೂ ದೊರೆತ ಅಯೋಧ್ಯೆಯ ಶ್ರೀರಾಮನ ಸೇವಾ ಭಾಗ್ಯ
ಹಲವು ದಶಕಗಳ ವಿವಾದ ಕೋರ್ಟ್ ಮೆಟ್ಟಿಲೇರಿ ಸಾಕಷ್ಟು ಸಂಶೋಧನೆ, ಸಾಕ್ಷಿ, ಉತ್ಖನನ, ಪೌರಾಣಿಕ ಗ್ರಂಥ ದಾಖಲೆಗಳ ಆಧಾರದಲ್ಲಿ ಅಯೋಧ್ಯೆ ವಿವಾದದ ಕುರಿತು ಸುಪ್ರೀಂ ಕೋರ್ಟ್ ೨೦೧೯ರಲ್ಲಿ ನೀಡಿದ ತೀರ್ಪು ಐತಿಹಾಸಿಕ. ಈ ಸರ್ವಾನುಮತದ ತೀರ್ಪು ನೀಡಿದ ನ್ಯಾಯ ಪೀಠದ ನ್ಯಾಯಾಧೀಶರುಗಳ ಪೈಕಿ ಒಬ್ಬರಾಗಿದ್ದ ನ್ಯಾಯಮೂರ್ತಿ ಅಬ್ದುಲ್ ನಝೀರ್ ಮೂಲತಃ ಮೂಡುಬಿದಿರೆಯ ಬೆಳುವಾಯಿ ಕಾನದವರು
ಅಂಬೇಡ್ಕರ್ ಆಶಯ ಪ್ರಕಾರ ಸಂವಿಧಾನ ರಕ್ಷಣೆ ಅಗತ್ಯ: ಸಚಿವ ಮಹಾದೇವಪ್ಪ
ಭಾನುವಾರ ಸಂಜೆ ಬಂಟ್ವಾಳ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಬಂಟ್ವಾಳ ತಾಲೂಕು ಆಶ್ರಯದಲ್ಲಿ ತಾಲೂಕು ಮಟ್ಟದ ಡಾ. ಬಿ.ಆರ್.ಅಂಬೇಡ್ಕರ್ ಭವನವನ್ನು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಉದ್ಘಾಟಿಸಿದರು.ಡಾ. ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳಿಗೆ ಪೂರಕವಾಗಿ ಸಂವಿಧಾನವನ್ನು ರಕ್ಷಣೆ ಮಾಡುವ ಕಾರ್ಯ ಇಂದು ನಡೆಯಬೇಕಾಗಿದ್ದು, ಪ್ರಜಾಪ್ರಭುತ್ವವೇ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಅಂಬೇಡ್ಕರ್ ಆಶಯದ ಪ್ರಕಾರ ನಡೆದುಕೊಳ್ಳುವ ಕೆಲಸವಾಗಬೇಕು ಎಂದು ಆಶಿಸಿದರು.
ಅಡಕೆ ಹಳದಿ ರೋಗಕ್ಕೆ ಬೇಸತ್ತು ಕೃಷಿಕ ಆತ್ಮಹತ್ಯೆ
ಭಾನುವಾರ ಮುಂಜಾನೆ ನಾರಾಯಣ ನಾಯಕ್ ತಮ್ಮ ಮನೆ ಬಾಗಿಲು ತೆರೆಯದ ಕಾರಣ, ಪಕ್ಕದ ಮನೆಯವರು ಬಂದು ನೋಡಿದಾಗ ನೇಣು ಬಿಗಿದು‌ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆ ಬಗ್ಗೆ ಡೆತ್‌ನೋಟ್‌ ಲಭಿಸಿದ್ದು, ಅದರಲ್ಲಿ ಕಳೆದ ಕೆಲ ಸಮಯದಿಂದ ಅಡಕೆಗೆ ಹಳದಿ ರೋಗ ಬಾಧಿಸಿ ಸರ್ವನಾಶವಾಗಿದೆ
ಪುತ್ತೂರಿನಲ್ಲಿ ವಿಶೇಷ ಪೂಜೆ, ದೀಪಾಲಂಕಾರದೊಂದಿಗೆ ಆಚರಣೆಗೆ ಸಿದ್ದತೆ
ಪುತ್ತೂರು ನಗರದ ಪ್ರಮುಖ ಎರಡು ದೇವಾಲಯಗಳಾದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಬೆಳಗ್ಗಿನಿಂದ ಶ್ರೀರಾಮ ಪಟ್ಟಾಭಿಷೇಕ ನಡೆಯಲಿದೆ. ಬೆಳಗ್ಗೆ ೧೧.೩೦ಕ್ಕೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ರಾಮತಾರಕ ಯಜ್ಞದ ಪೂರ್ಣಾಹುತಿ ನಡೆಯಲಿದೆ.
ಮೂಡುಬಿದಿರೆಯಲ್ಲಿ ರಾಮ ಜಪ, ಕಥಾ, ಉತ್ಸವ
ಅಯೋಧ್ಯೆಯಲ್ಲಿ ಜ.೨೨ರಂದು ರಾಮ ಪ್ರಾಣಪ್ರತಿಷ್ಠಾ ಸಂಭ್ರಮ ಹಿನ್ನೆಲೆಯಲ್ಲಿ ಮೂಡುಬಿದಿರೆಯ ಪೇಟೆಯ ತುಂಬೆಲ್ಲ ರಾಮ ಸಂಭ್ರಮ ಮನೆ ಮಾಡಿದೆ. ದೇವಾಲಯಗಳು ವಿದ್ಯುತ್‌ ದೀಪಾಲಂಕೃತಗೊಂಡಿದ್ದು, ಪರಿಸರ ಕೇಸರಿ ಧ್ವಜ, ಪತಾಕೆ, ಫ್ಲೆಕ್ಸುಗಳಿಂದ ರಾರಾಜಿಸುತ್ತಿದೆ. ಕಳೆದೆರಡು ವಾರಗಳಿಂದಲೇ ಪೇಟೆಯ ಶ್ರೀ ವೆಂಕಟರಮಣ ಮತ್ತು ಹನುಮಂತ ದೇವಸ್ಥಾನದ ಪರಿಸರದಲ್ಲಿ ರಾಮ ಸಂಭ್ರಮ ಗರಿಗೆದರಿದೆ.
ಶುಭೊಸಗೆ ತುಂಬಿ ನಿಂತ ಶ್ರೀರಾಮ ಮಂದಿರ
ಬಾಬರನ ಸೇನಾಧಿಪತಿ ಮೀರ್ ಬಾಖಿಯಿಂದ ಧ್ವಂಸಗೊಂಡ ಅಯೋಧ್ಯಾ ಮಂದಿರವಿದ್ದ ಪಾವನ ‘ಜನ್ಮಭೂಮಿ’ಯಲ್ಲಿಯೇ ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ಕೋಟಿ ಕೋಟಿ ಹಿಂದೂ ಜನಮನದ ಪುಣ್ಯಧಾಮವೆನಿಸಲಿದೆ.
ಶ್ರೀರಾಮನ ಪ್ರಾಣ ಪ್ರತಿಷ್ಠೆಯಂದೇ ಹನುಮನಿಗೆ ಬ್ರಹ್ಮಕಲಶಾಭಿಷೇಕ
ದಕ್ಷಿಣದಲ್ಲಿರುವ ಬಂಟ್ವಾಳದ ತಾಲೂಕಿನ ಫರಂಗಿಪೇಟೆಯಲ್ಲಿ ಶ್ರೀರಾಮ ಧೂತ ಹನುಮನಿಗೂ ಸುಂದರವಾದ ಶಿಲಾಮಯ ದೇವಸ್ಥಾನ ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ. ದೇವಸ್ಥಾನ ನಿರ್ಮಾಣದ ಅಂತಿಮ ಹಂತದ ಕೆಲಸಗಳು ಭರದಿಂದ ನಡೆಯುತ್ತಿದ್ದು, ಜ.21ರಿಂದ ಬ್ರಹ್ಮಕಲಶಾಭಿಷೇಕ ನಡೆಯಲಿದೆ.
  • < previous
  • 1
  • ...
  • 590
  • 591
  • 592
  • 593
  • 594
  • 595
  • 596
  • 597
  • 598
  • ...
  • 654
  • next >
Top Stories
ಗಣೇಶೋತ್ಸವಕ್ಕೆ ಮಾರ್ಗಸೂಚಿ ಬಿಡುಗಡೆ : ಕಟ್ಟುನಿಟ್ಟಾಗಿ ಅನುಕರಿಸಬೇಕು
ಜಾಲತಾಣ ದುರ್ಬಳಕೆ ಮಾಡಿದ್ರೆ ಕ್ರಮ - ಸುಳ್ಳು ಸುದ್ದಿ ಹರಡುವ ಯೂಟ್ಯೂಬರ್ಸ್‌ ಮೇಲೂ ಕೇಸ್‌ : ಸಲೀಂ
ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಮಹಾಮಳೆ ಅಬ್ಬರಕ್ಕೆ ಜನ ತತ್ತರ : 80 ಸಂಪರ್ಕ ಸೇತುವೆ ಜಲಾವೃತ
ಬಡವರ ಜೇಬಿಗೆ ನಮ್ಮ ಸರ್ಕಾರ ₹1 ಲಕ್ಷ ಕೋಟಿ ಹಾಕಿದೆ : ಡಿಕೆಶಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved