ಅಯೋಧ್ಯಾ ದರ್ಶನ್ ಯಾತ್ರೆಯ ಪ್ರಥಮ ಹಂತದ ಕೊನೆ ರೈಲು ಮಂಗ್ಳೂರಿಂದ ಸಂಚಾರ ಶುರುಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಸುಗಮ ದರ್ಶನಕ್ಕೆ ಈ ಯಾತ್ರಿಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕದವರಿಗೆ ಗ್ರೀನ್ ಕಾರ್ಡ್ ನೀಡಲಾಗಿದೆ. ಅಲ್ಲಿ ಕೂಡ ಕರ್ನಾಟಕ ಯಾತ್ರಿಗಳ ವಾಸ್ತವ್ಯಕ್ಕೆ ಟೆಂಟ್ ವ್ಯವಸ್ಥೆ ಮಾಡಲಾಗಿದ್ದು, ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗಿದೆ.