• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • dakshina-kannada

dakshina-kannada

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಮೂಡುಬಿದಿರೆಯಲ್ಲಿ ರಾಮ ಜಪ, ಕಥಾ, ಉತ್ಸವ
ಅಯೋಧ್ಯೆಯಲ್ಲಿ ಜ.೨೨ರಂದು ರಾಮ ಪ್ರಾಣಪ್ರತಿಷ್ಠಾ ಸಂಭ್ರಮ ಹಿನ್ನೆಲೆಯಲ್ಲಿ ಮೂಡುಬಿದಿರೆಯ ಪೇಟೆಯ ತುಂಬೆಲ್ಲ ರಾಮ ಸಂಭ್ರಮ ಮನೆ ಮಾಡಿದೆ. ದೇವಾಲಯಗಳು ವಿದ್ಯುತ್‌ ದೀಪಾಲಂಕೃತಗೊಂಡಿದ್ದು, ಪರಿಸರ ಕೇಸರಿ ಧ್ವಜ, ಪತಾಕೆ, ಫ್ಲೆಕ್ಸುಗಳಿಂದ ರಾರಾಜಿಸುತ್ತಿದೆ. ಕಳೆದೆರಡು ವಾರಗಳಿಂದಲೇ ಪೇಟೆಯ ಶ್ರೀ ವೆಂಕಟರಮಣ ಮತ್ತು ಹನುಮಂತ ದೇವಸ್ಥಾನದ ಪರಿಸರದಲ್ಲಿ ರಾಮ ಸಂಭ್ರಮ ಗರಿಗೆದರಿದೆ.
ಶುಭೊಸಗೆ ತುಂಬಿ ನಿಂತ ಶ್ರೀರಾಮ ಮಂದಿರ
ಬಾಬರನ ಸೇನಾಧಿಪತಿ ಮೀರ್ ಬಾಖಿಯಿಂದ ಧ್ವಂಸಗೊಂಡ ಅಯೋಧ್ಯಾ ಮಂದಿರವಿದ್ದ ಪಾವನ ‘ಜನ್ಮಭೂಮಿ’ಯಲ್ಲಿಯೇ ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ಕೋಟಿ ಕೋಟಿ ಹಿಂದೂ ಜನಮನದ ಪುಣ್ಯಧಾಮವೆನಿಸಲಿದೆ.
ಶ್ರೀರಾಮನ ಪ್ರಾಣ ಪ್ರತಿಷ್ಠೆಯಂದೇ ಹನುಮನಿಗೆ ಬ್ರಹ್ಮಕಲಶಾಭಿಷೇಕ
ದಕ್ಷಿಣದಲ್ಲಿರುವ ಬಂಟ್ವಾಳದ ತಾಲೂಕಿನ ಫರಂಗಿಪೇಟೆಯಲ್ಲಿ ಶ್ರೀರಾಮ ಧೂತ ಹನುಮನಿಗೂ ಸುಂದರವಾದ ಶಿಲಾಮಯ ದೇವಸ್ಥಾನ ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ. ದೇವಸ್ಥಾನ ನಿರ್ಮಾಣದ ಅಂತಿಮ ಹಂತದ ಕೆಲಸಗಳು ಭರದಿಂದ ನಡೆಯುತ್ತಿದ್ದು, ಜ.21ರಿಂದ ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಡಿಜಿಟಲ್ ಫಾರ್ಮುಲಾ ಪರಿಣಾಮಕಾರಿ ಪ್ರಭಾವ: ಯೂಟ್ಯೂಬರ್‌
ಮಂಗಳೂರಿನಲ್ಲಿ ನಡೆಯುತ್ತಿರುವ ಲಿಟ್‌ಫೆಸ್ಟ್‌ನ ಎರಡನೇ ದಿನ ‘ಡಿಜಿಟಲ್ ಮಾಹಿತಿ ಹರಡುವಿಕೆಯ ಭವಿಷ್ಯ’ ಎಂಬ ವಿಚಾರಗೋಷ್ಠಿ ನಡೆಯಿತು.
ಬೆಳ್ತಂಗಡಿ: ಮನೆಯಲ್ಲೊಂದು ಮಾದರಿ ರಾಮ ಮಂದಿರ
ಬೆಳ್ತಂಗಡಿಯ ಸೋಮಶೇಖರ ಎಂಬವರು ರಾಮಮಂದಿರ ಕನಸು ಎಂಬಂಥ ಸ್ಥಿತಿಯಲ್ಲಿ 2003ರಲ್ಲಿ ಥರ್ಮೋಕೋಲಿನಲ್ಲಿ ರಾಮಮಂದಿರದ ಪ್ರತಿಕೃತಿ ನಿರ್ಮಿಸಿದ್ದಾರೆ.ರು.
ಭಾರತ ಸರ್ಕಾರದ ನಿಲುವಿನ ಹಿಂದೆ ರಾಷ್ಟ್ರೀಯ ಹಿತಾಸಕ್ತಿ: ಲೆ.ಜ. ವಿನೋದ್‌ ಖಂಡಾರೆ
ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ನಡೆಯುತ್ತಿರುವ 6ನೇ ಆವೃತ್ತಿಯ ‘ಮಂಗಳೂರು ಲಿಟ್‌ ಫೆಸ್ಟ್‌-2024’ನಲ್ಲಿ ಎರಡನೇ ದಿನ ಶನಿವಾರ ‘ನೂತನ ಜಾಗತಿಕ ಸನ್ನಿವೇಶದಲ್ಲಿ ಭಾರತದ ಮಹತ್ವ’ ಕುರಿತ ಪ್ರಥಮ ವಿಚಾರಗೋಷ್ಠಿಯಲ್ಲಿ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ವಿನೋದ್ ಖಂಡಾರೆ ಅಭಿಪ್ರಾಯ ಮಂಡಿಸಿದರು.
ಲಿಟ್‌ ಫೆಸ್ಟ್‌ ಸಾಹಿತ್ಯ ಜಾತ್ರೆಯಲ್ಲಿ ಕನ್ನಡದ ಕರಲವ ‘ಚಿಣ್ಣರ ಅಂಗಳ’!
ಕಾರ್ಕಳ ಜೇಸಿ ಆಂಗ್ಲ ಮಾಧ್ಯಮ ಶಾಲಾ ಕನ್ನಡ ಶಿಕ್ಷಕಿ, ಯೂಟ್ಯೂಬ್‌ ಮೂಲಕ ಆಟವಾಡುತ್ತಾ ಚಿಣ್ಣರನ್ನು ಮೋಡಿಮಾಡುವ ವಂದನಾ ರೈ ತನ್ನದೇ ಶೈಲಿಯಲ್ಲಿ ಕುಣಿದು ಕುಪ್ಪಳಿಸುತ್ತಾ ಮಕ್ಕಳೊಂದಿಗೆ ಬೆರೆತು ಕಲಿಸಿದರು.
ಶ್ರೀರಾಮನ ಪ್ರಾಣಪ್ರತಿಷ್ಠೆಗೆ ದ.ಕ.ದಿಂದ 10 ಮಂದಿ ಅಯೋಧ್ಯೆಗೆ
ದ.ಕ., ಉಡುಪಿ ಸೇರಿ ಮಂಗಳೂರು ವಿಭಾಗದಿಂದ ಒಟ್ಟು 19 ಮಂದಿ ಸ್ವಾಮೀಜಿ ಹಾಗೂ ಪ್ರಮುಖರಿಗೆ ಆಹ್ವಾನ ನೀಡಲಾಗಿದೆ. ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಡಾ.ವೀರೇಂದ್ರ ಹೆಗ್ಗಡೆ ಸೇರಿದಂತೆ ಸ್ವಾಮೀಜಿ ಹಾಗೂ ಪ್ರಮುಖರು ಸೇರಿ ಒಟ್ಟು 10 ಮಂದಿ ಈಗಾಗಲೇ ಅಯೋಧ್ಯೆಯತ್ತ ಹೊರಟಿದ್ದಾರೆ.
ಕುಕ್ಕರ್‌ ಬಾಂಬ್‌ ಹೇಳಲೂ ಸರ್ಕಾರಕ್ಕೆ ಭಯವೇ: ಕ್ಯಾ.ಬ್ರಿಜೇಶ್‌ ಚೌಟ ಪ್ರಶ್ನೆ
ಕುಕ್ಕರ್ ಬಾಂಬ್ ಪ್ರಕರಣವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಕ್ಷುಲ್ಲಕ ಘಟನೆಯಂತೆ ಬಿಂಬಿಸಿದೆ. ಬಾಂಬ್ ಘಟನೆಯೆಂದು ಹೇಳುವುದಕ್ಕೂ ಭಯಪಟ್ಟಿರುವುದನ್ನು ನೋಡಿದರೆ ಕಾಂಗ್ರೆಸ್ ಮುಸ್ಲಿಮರನ್ನು ಓಲೈಸಲು ಯಾವ ಸ್ಥಿತಿಗೂ ಇಳಿಯುತ್ತದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಕ್ಯಾ.ಬೃಜೇಶ್ ಚೌಟ ಟೀಕಿಸಿದ್ದಾರೆ.
ಗಮಕ ಅಪೂರ್ವ, ಶ್ರೇಷ್ಠವಾದ ಕಲಾ ಪ್ರಕಾರ: ಡಾ.ಸತೀಶ್ಚಂದ್ರ ಎಸ್.
ಬೆಳಾಲು ಎಸ್. ಡಿ.ಎಂ. ಪ್ರೌಢಶಾಲೆಯಲ್ಲಿ ಬೆಳ್ತಂಗಡಿ ತಾಲೂಕು ದ್ವಿತೀಯ ಗಮಕ ಸಮ್ಮೇಳನ ನಡೆಯಿತು. ಎಸ್. ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಉದ್ಘಾಟಿಸಿದರು.
  • < previous
  • 1
  • ...
  • 653
  • 654
  • 655
  • 656
  • 657
  • 658
  • 659
  • 660
  • 661
  • ...
  • 717
  • next >
Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved