ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
davanagere
davanagere
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಮಾಡಾಳು ಪುತ್ರ ಮಲ್ಲಿಕಾರ್ಜುನ್ ಬಿಜೆಪಿ ಸೇರ್ಪಡೆ
ಚನ್ನಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಮಾಡಾಳು ಮಲ್ಲಿಕಾರ್ಜುನ್ ಬುಧವಾರ ಬೆಂಗಳೂರಿನ ಬಿಜೆಪಿ ಪಕ್ಷದ ಕಛೇರಿಯಲ್ಲಿ ಇವರ ಸಾವಿರಾರು ಸಂಖ್ಯೆಯ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು.
ದಿವ್ಯಾಂಗರಿಗೆ ಶೇ.5 ಅನುದಾನ ಮೀಸಲು ಕಡ್ಡಾಯ: ಡಾ.ಎಂ.ವಿ.ವೆಂಕಟೇಶ್
ವಿಕಲಚೇತನ ವ್ಯಕ್ತಿಗಳಿಗೆ ಸರ್ಕಾರದ ಯೋಜನೆಗಳ ಮೂಲಕ ಒಂದು ಪರಿಪೂರ್ಣವಾದ ಮತ್ತು ಉತ್ತಮವಾದ ಬದುಕನ್ನು ಕಟ್ಟಿಕೊಡಬೇಕು ಎಂದು ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ಬಿಜೆಪಿ ಗೊಂದಲ ನಿವಾರಣೆಗೆ ದಾವಣಗೆರೆಗೆ ಇಂದು ಬಿಎಸ್‌ವೈ ಪ್ರವೇಶ
ಫೆ.8ರ ರಾತ್ರಿಯೇ ಇತ್ಯರ್ಥಪಡಿಸಿ, ಗುರುವಾರ ರಾತ್ರಿಯೇ ಗುಂಪುಗಾರಿಕೆ, ಭಿನ್ನಾಭಿಪ್ರಾಯ ಮರೆತು, ಯಾರಿಗೆ ಟಿಕೆಟ್ ನೀಡಿದರೂ ಬಿಜೆಪಿ ಗೆಲುವಿಗೆ ದುಡಿಯುವಂತೆ ಕಿವಿ ಹಿಂಡುವ ಕೆಲಸವನ್ನು ಯಡಿಯೂರಪ್ಪ, ಈಶ್ವರಪ್ಪ ಸಹ ಮಾಡಲಿದ್ದಾರೆ.
ಫೆ.10 ರಿಂದ 2 ದಿನ ಕರಿನೀರ ವೀರ ನಾಟಕ ಪ್ರದರ್ಶನ
ಫೆ.10 ಮತ್ತು 11ರ ಎರಡೂ ದಿನ ಸಂಜೆ 6ರಿಂದ ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ರಂಗಾಯಣದ ಮಾಜಿ ಅಧ್ಯಕ್ಷರಾದ ಅಡ್ಡಂಡ ಕಾರ್ಯಪ್ಪ ರಚನೆ, ಪರಿಕಲ್ಪನೆ, ವಿನ್ಯಾಸ, ನಿರ್ದೇಶನದಲ್ಲಿ ಕರಿನೀರ ವೀರ ನಾಟಕ ಪ್ರದರ್ಶನವಾಗಲಿದೆ.
ಡಿಸಿಸಿ ಬ್ಯಾಂಕ್‌ಗೆ ಅಧ್ಯಕ್ಷ ಕೋಗುಂಡಿ ಬಕ್ಕಪ್ಪ, ಉಪಾಧ್ಯಕ್ಷರಾಗಿ ಡಿ.ಕುಮಾರ
ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಕೋಗುಂಡಿ ಬಕ್ಕೇಶ್, ಉಪಾಧ್ಯಕ್ಷರಾಗಿ ಹನಗವಾಡಿ ಡಿ.ಕುಮಾರ ಆಯ್ಕೆಯಾಗಿದ್ದು, ಕಾಂಗ್ರೆಸ್ ಮುಖಂಡರು, ನೂತನ ನಿರ್ದೇಶಕರು ಅಭಿನಂದಿಸಿದರು.
ಸಂವಿಧಾನದಿಂದ ಎಲ್ಲರಿಗೂ ಸಮಪಾಲು, ಸಮಬಾಳು: ಶಾಸಕ ಡಿ.ಜಿ.ಶಾಂತನಗೌಡ
ನಾವು ಮಹನೀಯರ ಮಾತುಗಳ ಶ್ರದ್ಧೆಯಿಂದ ಆಲಿಸುತ್ತೇವೆ ಆದರೆ ಅವರ ಆದರ್ಶ ಅಳವಡಿಸಿಕೊಳ್ಳದಿರುವುದು ದುರಾದೃಷ್ಟ. ನಾವು ಅವತಾರ ಪುರುಷರಿಗೆ ಗೌರವ ಸೂಚಿಸಬೇಕಾದರೆ ಮೊದಲು ಅವರು ತೋರಿದ ಮಾರ್ಗದಲ್ಲಿ ನಡೆಯಬೇಕು. ಆಗ ಅವರಿಗೆ ಗೌರವಿಸಿದಂತೆ. ಈ ಹಿಂದೆ ವೃತ್ತಿಯಿಂದ ಜಾತಿ ಇತ್ತು, ಜಾತಿಯಿಂದ ವೃತ್ತಿ ಇರಲಿಲ್ಲ. ಈಗ ಸಂವಿಧಾನ ಕಾರಣ ಎಲ್ಲರಿಗೂ ಸಮಾನ ಹಾಗೂ ಜಾತ್ಯಾತೀತ ಅವಕಾಶಗಳಿವೆ.
ಇಷ್ಟಲಿಂಗ ಪೂಜಿಸಿದರೆ ದೇವಾಲಯಗಳಿಗೆ ತೆರಳಬೇಕಿಲ್ಲ: ಪಂಡಿತಾರಾಧ್ಯ ಶ್ರೀ
ಪ್ರಸ್ತುತ ದಿನಗಳಲ್ಲಿ ಧರ್ಮ ಎನ್ನುವುದು ಕಗ್ಗಂಟಾಗಿದ್ದು, ಬಾಹ್ಯ ಆಚರಣೆಗಳೇ ಧರ್ಮ ಎಂದು ಜನರು ಭಾವಿಸಿದ್ದು ಧರ್ಮ ಇರುವುದು ಬಾಹ್ಯ ಆಚರಣೆಗಲ್ಲ ಬದುಕಿನ ವೈಯಕ್ತಿಕ ಸಾಧನೆಗಳಲ್ಲಿ ಪ್ರಾಮಾಣಿಕವಾಗಿ ಬಾಳುವುದು, ಸರ್ವರ ಪ್ರೀತಿಸುವುದು, ನೀತಿಯುತ ಜೀವನ ನಡೆಸುವುದು ಇಂತಹ ಕೆಲವು ಮೌಲ್ಯಗಳು ಧರ್ಮದ ತಳಹದಿಯಾಗಿರಬೇಕು.
ಗೊಂದಲದ ಹೇಳಿಕೆ ನೀಡುವವರಿಗೆ ನಾಳೆ ಉತ್ತರ ಸಿಗಲಿದೆ: ಶಾಸಕ ಬಿ.ಪಿ.ಹರೀಶ್
ಇನ್ನೆರಡು ತಿಂಗಳಲ್ಲೇ ಲೋಕಸಭೆ ಚುನಾವಣೆಗೆ ಸಜ್ಜಾಗಬೇಕಿದೆ ಆದರೆ ಕೆಲವರು ಗೊಂದಲದ ಹೇಳಿಕೆ, ಮುಜುಗರದ ಪ್ರಶ್ನೆಗಳಿಗೆ ಫೆ.8ರ ಸಭೆಯಲ್ಲಿ ಉತ್ತರ ಕಂಡು ಕೊಳ್ಳಬೇಕಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೆಸರು ಹೇಳದೇ ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಹರಿಹರ ಶಾಸಕರು ಅನಧಿಕೃತ ಸಭೆ ನಡೆಸಿ ಗೊಂದಲ ಸೃಷ್ಟಿಸಿದ್ದೇಕೆ?: ಜೆ.ಕೆ.ಸುರೇಶ್
ರೇಣುಕಾಚಾರ್ಯ ಕಾಂಗ್ರೆಸ್ ಸೇರುತ್ತೇನೆ ಎಲ್ಲಿಯೂ ಹೇಳಿಲ್ಲ ಆದರೂ ಎ.ಬಿ.ಹನುಮಂತಪ್ಪ, ಶಾಂತರಾಜ್ ಪಾಟೀಲ್ ಮುಂತಾದ ಮುಖಂಡರು ರೇಣುಕಾಚಾರ್ಯ ಕಾಂಗ್ರೆಸ್ ಸೇರಲಿದ್ದಾರೆ ಎಂದಿದ್ದರು ಆದರೆ ರೇಣುಕಾಚಾರ್ಯ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಕಳೆದ ವಿಧಾನಸಭಾ ಚುನಾವಣೆಯಲ್ಲಿ 75 ಸಾವಿರಕ್ಕೂ ಹೆಚ್ಚು ಮತಗಳಿಸಿದ್ದು ಅವರ ಜನಪ್ರಿಯತೆಗೆ ಸಾಕ್ಷಿ . ಸಂಸದ ಜಿ.ಎಂ.ಸಿದ್ದೇಶ್ವರ ಕೆಲ ಕಾರ್ಯಕರ್ತರ ಮೂಲಕ ರೇಣುಕಾಚಾರ್ಯ ವಿರುದ್ಧ ರಾಜಕಾರಣ ಮಾಡುವುದು ಸರಿಯಲ್ಲ.
ಜೈಲಿನಲ್ಲಿ ಗಾಂಜಾ, ಮೊಬೈಲ್ ಚಾರ್ಜರ್ ಪತ್ತೆ!
ಜಿಲ್ಲಾ ಉಪ ಕಾರಾಗೃಹದ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಹಿಂದೆ ಕನ್ನಡಪ್ರಭ ವಿಶೇಷ ವರದಿಯೂ ಮಾಡಿತ್ತು. ಇದೀಗ ಗ್ರಂಥಾಲಯದ ಪುಸ್ತಕಗಳ ಮಧ್ಯೆ ಗಾಂಜಾ ಸೊಪ್ಪಿನ ಕವರ್, ಮೊಬೈಲ್ ಚಾರ್ಜಿಂಗ್ ಕೇಬಲ್ ಪತ್ತೆಯಾಗಿ ಜಿಲ್ಲಾ ಕಾರಾಗೃಹದಲ್ಲಿ ಎಲ್ಲವೂ ಸರಿ ಇಲ್ಲವೆಂಬ ಸುಳಿವು ನೀಡಿದೆ.
< previous
1
...
587
588
589
590
591
592
593
594
595
...
636
next >
Top Stories
ಕಬ್ಬಿನ ದರ ನಿಗದಿ ಮಾಡಲು ಸರ್ಕಾರಕ್ಕೆ ರೈತರ ಡೆಡ್‌ಲೈನ್
ನಾನಕ್ ಜನ್ಮಸ್ಥಳಕ್ಕೆ ಹಿಂದುಗಳ ಪ್ರವೇಶಕ್ಕೆ ಪಾಕ್ ನಕಾರ
ರಾಹುಲ್ ಜೊತೆ ಸಿಎಂ, ಡಿಸಿಎಂ ಭೇಟಿ ವಿಳಂಬ?
ಹರ್ಯಾಣದಲ್ಲಿ ಬ್ರೆಜಿಲ್ ಮಾಡೆಲ್‌ನಿಂದ ಮತ!
ಗೃಹಲಕ್ಷ್ಮೀ ರೀತಿ 12 ರಾಜ್ಯದಲ್ಲಿ ಸ್ಕೀಂ : ₹1.7 ಲಕ್ಷ ಕೋಟಿ ವೆಚ್ಚ!