ನಿಯಂತ್ರಣದಲ್ಲಿ ರಾಜ್ಯ ಕಾನೂನು ಸುವ್ಯವಸ್ಥೆರಾಜ್ಯದಲ್ಲಿ ಈಗಲೂ ಕೊಲೆ, ಕಳ್ಳತನ ಹಾಗೂ ಡ್ರಗ್ಸ್ ದಂಧೆಗಳು ನಡೆಯುತ್ತಿವೆ ನಿಜ. ಆದರೆ, ಅವು ಈಗ ಎಷ್ಟು ಪ್ರಮಾಣದಲ್ಲಿ ನಡೆಯುತ್ತಿವೆ ಎಂಬುದು ಬಹಳ ಮುಖ್ಯ. ಬಿಜೆಪಿ ಅಧಿಕಾರದಲ್ಲೂ ಸಾಕಷ್ಟು ಕೊಲೆ, ಕಳ್ಳತನ ನಡೆದಿವೆ. ಆದರೆ, ನಾವು ಬಂದ ಮೇಲೆ ಎಲ್ಲವನ್ನು ನಿಯಂತ್ರಿಸಿದ್ದೇವೆ ಎಂದು ಗೃಹ ಸಚಿವರು.