ಕೆಂಪು ಮೆಣಸಿನಕಾಯಿ ಬೆಳೆಯಲು ರೈತರ ಹಿಂದೇಟು!ವಾಣಿಜ್ಯ ಬೆಳೆಯಾಗಿದ್ದ ಮೆಣಸಿನಕಾಯಿ ಬೆಳೆ ರೈತನಿಗೆ ಆರ್ಥಿಕ ಸಂಕಷ್ಟ ನೀಡಿದೆ. ಹೀಗಾಗಿ ಅನ್ನದಾತರು ಮುಂಗಾರು ಬೆಳೆಯಾದ ಹೆಸರು, ಸೋಯಾಬಿನ್, ಗೋವಿನಜೋಳ, ಶೇಂಗಾ ಮಾತ್ರ ನಂಬಿಕೊಂಡಿದ್ದು, ಹಿಂಗಾರು ಬೆಳೆಗಾಗಿ ಕಡಲೆ, ಗೋದಿ, ಜೋಳ, ಕುಸುಬೆ ನಂಬಿಕೊಂಡಿದ್ದಾರೆ.