ಮಹಾಕುಂಭಮೇಳದಲ್ಲಿ ಭಕ್ತರಿಗೆ ಆಕಾಶಕಾಯ ದರ್ಶನ!144 ವರ್ಷಗಳ ಬಳಿಕ ಬಂದ ಮಹಾಕುಂಭಮೇಳಕ್ಕೆ ಹುಬ್ಬಳ್ಳಿಯಿಂದ ತೆರಳಿದ್ದ "ಹಿಮಾಲಯನ್ ಸ್ಪೇಸ್ ಸೆಂಟರ್ " ಅಲ್ಲಿನ ಜನನಿಬಿಡ ಪ್ರದೇಶಗಳಲ್ಲಿ ಟೆಲಿಸ್ಕೋಪ್ ಮುಖಾಂತರ ಗ್ರಹಗಳು, ಆಕಾಶಕಾಯಗಳ ವೀಕ್ಷಣೆ, ಅವುಗಳ ಮಾಹಿತಿ ನೀಡುವುದರೊಂದಿಗೆ ಖಗೋಳವಿಜ್ಞಾನ ಜಾಗೃತಿ ಮೂಡಿಸಿದೆ.