• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • dharwad

dharwad

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ವಿದ್ಯಾರ್ಥಿಗಳಲ್ಲಿ ಪ್ರತಿಭೆ ಅನಾವರಣಕ್ಕೆ ವೇದಿಕೆ ಅಗತ್ಯ
ಪ್ರೀತಿ ಮತ್ತು ನಂಬಿಕೆ ಮನುಷ್ಯನಲ್ಲಿ ಬಹು ಮುಖ್ಯವಾದುದು. ಮನುಷ್ಯತ್ವ ಇರದಿದ್ದರೆ ಎಷ್ಟು ದೊಡ್ಡ ವ್ಯಕ್ತಿಯಾದರು ಪ್ರಯೋಜನವಿಲ್ಲ
ಕಾಂಗ್ರೆಸ್‌ ಶಾಸಕರ ಪ್ರಸ್ತಾವಕ್ಕೆ ಪಾಲಿಕೆ ತಡೆ
ಸಾಲ ಮಾಡಿ ಅಕ್ರಮ ಬಡಾವಣೆಗಳಲ್ಲಿ ಏಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಪೂರ್ಣ ಅನುದಾನ ಸರ್ಕಾರವೇ ನೀಡುವುದಾದರೆ ನಮ್ಮ ಅಭ್ಯಂತರವಿಲ್ಲ.
ಹಲವು ರೋಗಗಳಿಗೆ ನೃತ್ಯ ಚಿಕಿತ್ಸೆ ಸಹಕಾರಿ
ನೃತ್ಯ ಸಮಗ್ರ ರೋಗ ಗುಣಪಡಿಸುವ ವಿಧಾನವಾಗಿದ್ದು,ಅದರ ಚಿಕಿತ್ಸಕ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು
ವಿದ್ಯಾವರ್ಧಕ ಸಂಘಕ್ಕೆ ಗೆದ್ದವರಿಗೆ ಇರಲಿ ಮಾತೃ ಹೃದಯ
ಸಂಘದ ಚುನಾವಣೆಯಲ್ಲಿ ತಾವು ಸಹ ಸ್ಪರ್ಧಿಸಿದ್ದು, ಸೋಲು ಅನುಭವಿಸಿದರೂ ಸಂಘದ ಅಭಿವೃದ್ಧಿಗೆ ನಾವು ಸದಾ ಕೈ ಜೋಡಿಸುತ್ತೇವೆ. ಕನ್ನಡಪರ ಕೆಲಸ ಮಾಡಲು ಸದಾ ಸಿದ್ಧ ಎಂದ ಅವರು, ವಿಜೇತ ತಂಡ ಟೀಕೆಗಳು ಸತ್ತಿವೆ. ಕೆಲಸಗಳು ಉಳಿದಿವೆ ಎಂದು ಹೇಳಿಕೆ ನೀಡಿದೆ. ಟೀಕೆಗಳು ಎಂದಿಗೂ ಸಾಯೋದಿಲ್ಲ. ಅವರನ್ನು ಎಚ್ಚರಿಸಿ, ಮತ್ತಷ್ಟು ಕೆಲಸ ಮಾಡಲು ಹಚ್ಚುತ್ತವೆ.
ಮಳೆ ಬಿಡುವು ನೀಡಿದರೆ ಬಿತ್ತನೆ ಕಾರ್ಯ ಶುರು!
ಈ ಬಾರಿ ಮುಂಗಾರು ಪೂರ್ವ ಮಳೆ ಹಾಗೂ ಮುಂಗಾರು ಮಳೆ ಕೂಡಿಕೊಂಡು ಬಿತ್ತನೆಗೆ ಬೇಕಾದಷ್ಟು ಮಳೆಯಾಗಿದೆ. ಮೇ ಅಂತ್ಯದೊಳಗೆ ಜಿಲ್ಲೆಯಲ್ಲಿ 105 ಮಿ.ಮೀ. ವಾಡಿಕೆ ಮಳೆಯ ಪೈಕಿ ಆಗಿದ್ದು 217 ಮಿ.ಮೀ. ಈ ಮಳೆಯ ಆಧಾರದ ಮೇಲೆ 15 ದಿನಗಳ ಕಾಲ ಮುಂಚಿತವಾಗಿಯೇ ರೈತರು ಬಿತ್ತನೆ ಬೀಜ, ಗೊಬ್ಬರ ಖರೀದಿಸಿದ್ದು ಬಿತ್ತನೆಗೆ ಹದ ಬರುವ ತಡವೇ ಬಿತ್ತನೆಗೆ ಮುಂದಾಗಲಿದ್ದಾರೆ.
ಹಳೇಹುಬ್ಬಳ್ಳಿ ಗಲಭೆ ಪ್ರಕರಣ: ರಾಜ್ಯ ಸರ್ಕಾರಕ್ಕೆ ತಕ್ಕಶಾಸ್ತಿ: ಜೋಶಿ
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಕಾನೂನು ಇಲಾಖೆ ಮತ್ತು ಪೊಲೀಸರು ವಿರೋಧ ವ್ಯಕ್ತಪಡಿಸಿದರೂ ರಾಜ್ಯ ಸರ್ಕಾರ ಪ್ರಕರಣ ಹಿಂಪಡೆಯುವ ತೀರ್ಮಾನ ತೆಗೆದುಕೊಂಡಿತ್ತು. ಆದರೆ, ರಾಜ್ಯ ಹೈಕೋರ್ಟ್‌ ಈಗ ಸರ್ಕಾರಕ್ಕೆ ತಕ್ಕ ಉತ್ತರ ನೀಡಿದೆ.
ಹಳೇ ಹುಬ್ಬಳ್ಳಿ ಗಲಭೆ ಕೇಸ್‌ : ಕಾಂಗ್ರೆಸ್‌ ಸರ್ಕಾರ ಹಿಂಪಡೆದಿದ್ದಕ್ಕೆ ಹೈಕೋರ್ಟ್‌ ಛಿಮಾರಿ

ಯುವಕನೊಬ್ಬ ಹಳೆ ಹುಬ್ಬಳ್ಳಿಯ ಪತೇಶಾವಲಿ ದರ್ಗಾದ ಮೇಲೆ ಪ್ರಚೋದನಕಾರಿ ಲೇಸರ್‌ ಬಿಟ್ಟಿದ್ದು ಒಂದು ಕೋಮಿನ ಪ್ರಚೋದನೆಗೆ ಕಾರಣವಾಗಿತ್ತು. ಇದರಿಂದ ಗಲಭೆ ನಡೆದಿತ್ತು. ಇದನ್ನು ಖಂಡಿಸಿ 2022ರ ಏಪ್ರಿಲ್‌ 16ರಂದು ರಾತ್ರಿ 10.30ರಿಂದ 11.30ರ ವರೆಗೆ ಹಳೇ ಹುಬ್ಬಳ್ಳಿ ಠಾಣೆಯ ಬಳಿ ಗಲಭೆಯಾಗಿತ್ತು 

ಸೋರುತ್ತಿರುವ ಸ್ಲ್ಯಾಬ್‌ ಮೇಲೆ ತಗಡು ಅಳವಡಿಸಿ ದುರಸ್ತಿ!
ಜಿಲ್ಲೆಯಲ್ಲಿ 847 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ. ಅವುಗಳ ಪೈಕಿ 232 ಶಾಲೆಗಳಲ್ಲಿ ದುರಸ್ತಿ ಮಾಡಬೇಕಿದೆ. ಶೌಚಾಲಯ, ಬಾಗಿಲು, ಕಿಟಕಿಗಳು ಮತ್ತು ವಿದ್ಯುತ್ ಕೆಲಸ ಸೇರಿದಂತೆ ಮೂಲಸೌಕರ್ಯಗಳಲ್ಲಿ ಸಣ್ಣಪುಟ್ಟ ದುರಸ್ತಿಗಳ ಅಗತ್ಯವಿದೆ.
ತ್ಯಾಜ್ಯ ಸಂಸ್ಕರಣಾ ಘಟಕ ಖಾಸಗಿಗೆ ನೀಡಲು ಪಾಲಿಕೆ ನಿರ್ಧಾರ
ಇದೀಗ ಪ್ರತಿನಿತ್ಯ ಸಂಗ್ರಹವಾಗುವ ಸರಿಸುಮಾರು 450 ಟನ್‌ ಕಸವನ್ನು ಡಂಪಿಂಗ್‌ ಯಾರ್ಡ್‌ಗೆ ಹಾಕಲಾಗುತ್ತದೆ. ಅದನ್ನು ಅದೇ ದಿನ ಅಂದರೆ ಮರುದಿನ ಡಂಪಿಂಗ್‌ ಯಾರ್ಡ್‌ನಲ್ಲಿ ಕಸ ಬಂದು ಬೀಳುವುದರೊಳಗೆ ಇದ್ದ ಕಸದ ಸಂಸ್ಕರಣೆ ಪೂರ್ಣ ಮುಗಿದಿರಬೇಕು ಆ ಕಂಡಿಷನ್‌ ಹಾಕಿ ಖಾಸಗಿಗೆ ಕೊಡಲಾಗುತ್ತಿದೆ.
ಪ್ರವಾಹ, ಅತಿವೃಷ್ಟಿ ಸಮಸ್ಯೆಗಳನ್ನು ಎದುರಿಸಲು ಸರ್ಕಾರ ಸಿದ್ಧ: ಲಾಡ್‌

 ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳದ ಪ್ರವಾಹ ನಿಯಂತ್ರಣ ಹಾಗೂ ನೀರಿನ ಸದ್ಬಳಕೆ ಕುರಿತು ನೀಡಿದ ಅಧ್ಯಯನ ವರದಿಯನ್ನು ಸರ್ಕಾರ ಪರಿಶೀಲಿಸಿದೆ. ಅದರ ಆಧಾರದ ಮೇಲೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.

  • < previous
  • 1
  • ...
  • 59
  • 60
  • 61
  • 62
  • 63
  • 64
  • 65
  • 66
  • 67
  • ...
  • 532
  • next >
Top Stories
ಗಣೇಶೋತ್ಸವಕ್ಕೆ ಮಾರ್ಗಸೂಚಿ ಬಿಡುಗಡೆ : ಕಟ್ಟುನಿಟ್ಟಾಗಿ ಅನುಕರಿಸಬೇಕು
ಜಾಲತಾಣ ದುರ್ಬಳಕೆ ಮಾಡಿದ್ರೆ ಕ್ರಮ - ಸುಳ್ಳು ಸುದ್ದಿ ಹರಡುವ ಯೂಟ್ಯೂಬರ್ಸ್‌ ಮೇಲೂ ಕೇಸ್‌ : ಸಲೀಂ
ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಮಹಾಮಳೆ ಅಬ್ಬರಕ್ಕೆ ಜನ ತತ್ತರ : 80 ಸಂಪರ್ಕ ಸೇತುವೆ ಜಲಾವೃತ
ಬಡವರ ಜೇಬಿಗೆ ನಮ್ಮ ಸರ್ಕಾರ ₹1 ಲಕ್ಷ ಕೋಟಿ ಹಾಕಿದೆ : ಡಿಕೆಶಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved