ಆರ್‌ಕೆ ಸ್ಮರಣೆಯ ಪುಸ್ತಕ, ಛಾಯಾಚಿತ್ರ ಪ್ರದರ್ಶನರಾಮಚಂದ್ರ ಕುಲಕರ್ಣಿ ಭಾವಜೀವಿ, ಛಾಯಾಗ್ರಾಹಕ ಮಾತ್ರವಲ್ಲದೇ ನಳಪಾಕದಲ್ಲೂ ಕೈಚಳಕ ತೋರಿಸಿದ ವ್ಯಕ್ತಿ. ರಂಗಭೂಮಿ ಕಲಾವಿದನೂ ಹೌದು. ತಾನು ಕಷ್ಟದಲ್ಲಿದ್ದರೂ, ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಜೀವಿ. ಆರ್.ಕೆ. ಫೌಂಡೇಶನ್ ಸ್ಥಾಪಿಸಿ, ಯುವ ಛಾಯಾಗ್ರಾಹಕರನ್ನು ಗುರುತಿಸಿ, ಪ್ರಶಸ್ತಿ ನೀಡುವ ಜತೆ ಮಕ್ಕಳ ಕಾರ್ಯಕ್ರಮ ಮಾಡುವ ಅದ್ಭುತ ಸಂಘಟಿಕ.