ಕಬ್ಬಿನ ಎಫ್‌ಆರ್‌ಪಿ ದರ ಪುನರ್ ಪರಿಶೀಲಿಸಲು ಆಗ್ರಹಗಂಗಾಪುರ ವಿಜಯನಗರ ಸಕ್ಕರೆ ಕಾರ್ಖಾನೆಯ ಕಬ್ಬಿನ ಪ್ರತಿಶತ ಇಳುವರಿ 9.61ರಷ್ಟು ತೋರಿಸಲಾಗಿದ್ದು, ಪ್ರತಿಟನ್ ಕಬ್ಬಿಗೆ ಕಟಾವು, ಸಾಗಾಣಿಕ ವೆಚ್ಚ ಸೇರಿ ₹3,329 ದರ ನಿಗದಿಪಡಿಸಲಾಗಿದೆ. ಕಟಾವು ಮಾಡುವವರು ಖುಷಿಗೆ ಅಂತ ಹೆಚ್ಚುವರಿ ಹಣ ಪಡೆಯುತ್ತಾರೆ. ಇದರಿಂದ ರೈತರಿಗೆ ತುಂಬಾ ಅನ್ಯಾಯವಾಗುತ್ತದೆ.