ಲಕ್ಕುಂಡಿಯಲ್ಲಿ ಸಮರ್ಪಕ ವಿದ್ಯುತ್‌ಗಾಗಿ ಹೆಸ್ಕಾಂ ಕಚೇರಿಗೆ ಮುತ್ತಿಗೆಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಾಗರಾಜ ಕುರಿ ಅವರು, ರೈತರೊಂದಿಗೆ ಚರ್ಚಿಸುತ್ತಾ, ಈಗಾಗಲೇ ಹೆಸ್ಕಾಂ ಕಚೇರಿಯು ಸಿಂಗಲ್ ಫೇಸ್ ವಿದ್ಯುತ್ ಪೊರೈಸಲು 10 ಆಂಪ್ಸ್ ನಿಗದಿಪಡಿಸಿದ್ದು, ಎಲ್ಲ ತೋಟದ ಮನೆಗಳಿಗೂ ಆರ್.ಆರ್. ನಂಬರ್ ಅಳವಡಿಸಿಕೊಂಡು ಅಧಿಕೃತಗೊಳಿಸಿಕೊಳ್ಳಬೇಕು ಎಂದು ವಿನಂತಿಸಿಕೊಂಡರು.