ಕರ್ನಾಟಕ ಸಂಭ್ರಮ-50 ಸವಿ ನೆನಪಿಗಾಗಿ 31 ಅಡಿ ಎತ್ತರ ಸ್ತೂಪ ನಿರ್ಮಾಣ1973 ಹಾಗೂ 2023ರ ವರೆಗಿನ ಐತಿಹಾಸಿಕ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಸಂಭ್ರಮ-50 ರ ಸವಿನೆಪಿಗಾಗಿ ಗದಗ ನಗರದಲ್ಲಿ ಭೂಮರಡ್ಡಿ ವೃತ್ತದ ಪಕ್ಕದಲ್ಲಿ 31 ಅಡಿ ಎತ್ತರದ ಸ್ತೂಪ ನಿರ್ಮಾಣ ಮಾಡಲಾಗುತ್ತಿದ್ದು, ಇದು ಸಂಭ್ರಮವನ್ನು ಶಾಶ್ವತವಾಗಿ ನೆನಪಿನಲ್ಲಿ ಉಳಿಸುತ್ತದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.