ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
Hassan
Hassan
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಜೆಡಿಎಸ್ ಮಾಜಿ ಶಾಸಕರ ಕಾಂಗ್ರೆಸ್ ಸೇರ್ಪಡೆಗೆ ಸಚಿವ ರಾಜಣ್ಣ ಅಸಮಾಧಾನ
ಜೆಡಿಎಸ್‌ನ ಮಾಜಿ ಶಾಸಕರಾದ ಗೌರಿಶಂಕರ್ ಹಾಗೂ ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಬಹಿರಂಗವಾಗಿಯೇ ಸಚಿವ ರಾಜಣ್ಣ ಅಸಮಾಧಾನ, ವಿರೋಧ ವ್ಯಕ್ತಪಡಿಸಿದರು. ನಮ್ಮ ಜಿಲ್ಲೆಯಲ್ಲಿರುವ ಕಾಂಗ್ರೆಸ್ ಮುಖಂಡರನ್ನು ಸಂಪರ್ಕ ಮಾಡದೆ ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿರುವುದಕ್ಕೆ ನಮ್ಮೆಲ್ಲರಿಗೂ ಅಸಮಾಧಾನ ಇದೆ ಎಂದರು.
ಸೇತುವೆ ನಿರ್ಮಿಸುವಂತೆ ಎತ್ತಿನಹೊಳೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ
ಬೇಲೂರು ತಾಲೂಕಿನ ಹಗರೆ ಸಮೀಪದ ಬೆಟ್ಟದಾಲೂರು ಗ್ರಾಮಕ್ಕೆ ಹೊಂದಿಕೊಂಡಂತಿರುವ ಸಂಗಯ್ಯನಕೊಪ್ಪಲು ಗ್ರಾಮದಿಂದ ಹೊಲಬಗೆರೆ ಬಸವಕಣಿವೆಗೆ ಸಾಗಲು ನಕಾಶೆಯಲ್ಲಿರುವ ರಸ್ತೆಯಂತೆ ರೈತರೆಲ್ಲಾ ಜಲ್ಲಿ ರಸ್ತೆಯನ್ನು ನಿರ್ಮಿಸಿಕೊಂಡಿದ್ದರು. ಆದರೆ ಕಳೆದ ಒಂದು ವರ್ಷದಿಂದ ಎತ್ತಿನಹೊಳೆ ಕಾಲುವೆಯಿಂದ ಕೆರೆಗೆ ನೀರು ಹರಿಸಲು ತೂಬು ಸಮೇತ ಉಪ ಕಾಲುವೆ ಮಾಡಲು ರಸ್ತೆಯನ್ನು ಅಗೆದು ಕಾಲುವೆಯನ್ನು ನಿರ್ಮಿಸಿದರು. ಆದರೆ ಕಾಲುವೆಯ ಮೇಲ್ಭಾಗ ಸೇತುವೆ ನಿರ್ಮಿಸಲು ಎರಡು ಬದಿಯಲ್ಲೂ ಸಹ ಕಬ್ಬಿಣದ ರಾಡುಗಳನ್ನು ಅಳವಡಿಸಿದ್ದೂ ಇಂದಿಗೂ ಸಹ ಸೇತುವೆ ಮಾಡಲು ಮುಂದಾಗಿಲ್ಲ.
ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‌ಗೆ ಅನುಕೂಲವೇ ಆಯ್ತು
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವೇ ಆಗಿದೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಹಾಸನದಲ್ಲಿ ತಿಳಿಸಿದ್ದಾರೆ.
ಎಲೆಚಾಗಹಳ್ಳಿಯಲ್ಲಿ ಸಮುದಾಯ ಆಧಾರಿತ ತಪಾಸಣಾ ಶಿಬಿರ
ಹೊಳೆನರಸೀಪುರ ತಾಲೂಕಿನ ಎಲೆಚಾಗಹಳ್ಳಿ ಗ್ರಾಮದಲ್ಲಿ ಹಳ್ಳಿಮೈಸೂರು ಸಮುದಾಯ ಆರೋಗ್ಯ ಕೇಂದ್ರದ ಐಸಿಟಿಸಿ ವಿಭಾಗದಿಂದ ಸಮುದಾಯ ಆಧಾರಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಹಾಸನಾಂಬೆ ದರ್ಶನ ಮಾಡಿದ ಅಬಕಾರಿ ಸಚಿವ ತಿಮ್ಲಾಪೂರ ಗೇಲಿ
ಅಬಕಾರಿ ಸಚಿವ ಆರ್.ಬಿ. ತಿಮ್ಲಾಪೂರ ಶನಿವಾರ ಕುಟುಂಬ ಸಮೇತರಾಗಿ ಬಂದು ಹಾಸನಾಂಬೆ ದೇವಿ ದರ್ಶನ ಪಡೆದರು.
ಮಲೆನಾಡಿನ ಬೆಳೆಗಳಿಗೆ ಚೈತನ್ಯ ತುಂಬಿದ ಹಿಂಗಾರು
ತಾಲೂಕಿನಾದ್ಯಂತ ಕಳೆದ ತಿಂಗಳ ಅಂತರದಲ್ಲಿ ಎರಡು ದಿನಗಳ ಕಾಲ ಸುರಿದ ಹಿಂಗಾರು ಮಳೆ ತಾಲೂಕಿನ ವಾಣಿಜ್ಯ ಬೆಳೆಗಳಿಗೆ ಹೊಸ ಚೈತನ್ಯ ನೀಡಿದೆ. ವಾಣಿಜ್ಯ ಬೆಳೆಗಳಾದ ಕಾಫಿ, ಏಲಕ್ಕಿ ಹಾಗೂ ಕಾಳು ಮೆಣಸು ಹಾಗೂ ಭತ್ತದ ಬೆಳೆಗಳಲ್ಲಿ ಅ.೩೦ ಹಾಗೂ ೩೧ ರಂದು ತಾಲೂಕಿನ ಹಲವೆಡೆ 1 ರಿಂದ 3 ಇಂಚುವರಗೆ ಉತ್ತಮ ಪ್ರಮಾಣದ ಹಿಂಗಾರು ಮಳೆ ಪರಿಣಾಮ ಹೊಸ ಚೇತನ ಉದ್ಭವಿಸಿದೆ
20ಕ್ಕೂ ಹೆಚ್ಚು ಗಂಧದ ಮರ ಕಳ್ಳತನ
ಸಕಲೇಶಪುರ ತಾಲೂಕಿನ ಕೊಲ್ಲಹಳ್ಳಿಯ ಎಚ್.ಎಸ್ ಶಿವಾನಂದ್( ಗೌತಮ್ ) ಅವರಿಗೆ ಸೇರಿದ ಮಠಸಾಗರ ಗ್ರಾಮದ ಕಾಫಿ ತೋಟದಲ್ಲಿ ಬೆಳದಿದ್ದ ಇಪ್ಪತ್ತಕ್ಕೂ ಹೆಚ್ಚು ಹೆಚ್ಚು ಗಂಧದ ಮರಗಳನ್ನು ಕಳ್ಳರು ಬೇರು ಸಮೇತ ಕದ್ದೊಯ್ದಿದ್ದಾರೆ.
ರಸ್ತೆಗೆ ಹಾಲು ಚೆಲ್ಲಿ ಪ್ರತಿಭಟನೆ: ಆಕ್ರೋಶ
ಹಾಲು ಉತ್ಪಾದಕರು ಶನಿವಾರ ತಾಲೂಕು ಕಚೇರಿ ಎದುರು ಸಾವಿರಾರು ಲೀಟರ್ ಹಾಲು ಚೆಲ್ಲಿ ಪ್ರತಿಭಟನೆ ನಡೆಸಿದರು.
ಪತ್ರಕರ್ತ ಪ್ರಹ್ಲಾದ್ ರಾವ್ ಹೆಸರಲ್ಲಿ ದತ್ತಿನಿಧಿ ಸ್ಥಾಪನೆ
ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿಗೆ ಹಾಸನ ಅಮೋಘ ನ್ಯೂಸ್ ನ ಸಂಪಾದಕ ಕೆಪಿಎಸ್ ಪ್ರಮೋದ್ ಅವರು ತಮ್ಮ ತಂದೆಯ ಹೆಸರಿನಲ್ಲಿ ಒಂದು ಲಕ್ಷ ರು. ದೇಣಿಗೆ ಚೆಕ್ ಅನ್ನು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಹಸ್ತಾಂತರಿಸಿದರು.
ಹಾಸನಾಂಬ ಉತ್ಸವ: ಡಿಸಿ ನಡೆಗೆ ಶಾಸಕ ಸ್ವರೂಪ್ ಆಕ್ರೋಶ
ಹಾಸನಾಂಬ ಉತ್ಸವದಲ್ಲಿಕಳಸ ಪ್ರತಿಷ್ಠಾಪನೆ, ಹೋಮ, ಹೆಲಿಟೂರಿಸಂ, ಪ್ಯಾರಾಗ್ಲೈಡಿಂಗ್ ಸೇರಿದಂತೆ ಎಲ್ಲವನ್ನೂ ಜಿಲ್ಲಾಧಿಕಾರಿ ಅವರೇ ಏಕಪಕ್ಷೀಯವಾಗಿ ಚಾಲನೆ ನೀಡುತ್ತಿದ್ದಾರೆ. ನಾವೇನು ದನ ಕಾಯೋಕ್ಕೆ ಇದ್ದೀವಾ ಶಾಸಕ ಹೆಚ್.ಪಿ. ಸ್ವರೂಪ್ ಪ್ರಶ್ನಿಸಿದರು.
< previous
1
...
488
489
490
491
492
493
494
495
496
...
499
next >
Top Stories
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ
ಅನನ್ಯ ನಾಪತ್ತೆ ಪ್ರಕರಣ: ಸುಜಾತಾ ಭಟ್‌ಗೆ ಬಿಗ್ ರಿಲೀಫ್
ಧರ್ಮಸ್ಥಳ, ಹೆಗ್ಗಡೆಯವರಿಗೆ ಜೈನ ಯತಿಗಳ ಬೆಂಬಲ : ಸತ್ಯ ಬಿಟ್ಟು ಹೋಗಿಲ್ಲ
ಕಲ್ಯಾಣ ಕರ್ನಾಟಕಕ್ಕೆ ಮಳೆ ಕಂಟಕ!
ಜಿಬಿಎ ಸೇರಿ 5 ಪಾಲಿಕೆಗಳಿಗೆ ಕಚೇರಿ ಕಟ್ಟಡಗಳ ನಿಗದಿ