ಹಾನಗಲ್ಲಿನಲ್ಲಿ ಆದರ್ಶ ಶಿಕ್ಷಕ ಬಿ.ಬಿ. ಪದಕಿ ವೃತ್ತ ನಾಮಕರಣ ನಾಳೆಬಿ.ಬಿ. ಪದಕಿ ಅವರು ಹಾನಗಲ್ಲಿನ ನ್ಯೂ ಕಾಂಪೋಜಿಟ್ ಜ್ಯೂನಿಯರ್ ಕಾಲೇಜಿನ ಪ್ರೌಢಶಾಲೆಯ ಶಿಕ್ಷಕರಾಗಿ, ಕಾಲೇಜು ವಿಭಾಗದ ಪ್ರಾಚಾರ್ಯರಾಗಿ, ರಾಜ್ಯಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು, ಅಪ್ಪಟ ಗಾಂಧಿವಾದಿ. ಲಾಲ ಬಹದ್ದೂರಶಾಸ್ತ್ರಿ ಅವರ ಅನುಯಾಯಿ.