ಹಾನಗಲ್ಲ ದತ್ತು ಪುತ್ರ ನಾನು, ಯಾರಿಗೂ ಹೆದರುವ ಮಾತಿಲ್ಲ-ಶಾಸಕ ಮಾನೆಹಿಂದೆಯೂ ಹೆದರಿಲ್ಲ, ಮುಂದಿನ ವಿಧಾನಸಭೆ ಚುನಾವಣೆಗೂ ನಾನು ಹೆದರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಹಾನಗಲ್ಲ ಜನತೆ ನನ್ನನ್ನು ದತ್ತಕ ಮಗನಾಗಿ ಸ್ವೀಕರಿಸಿದ್ದಾರೆ. ನಮ್ಮೂರು ನಮ್ಮವರು ಎನ್ನುವವರು, ಮಣ್ಣಿನ ಮಗ ಎಂದು ಹೇಳುವವರು ಕೋರೋನಾ ಸಂದರ್ಭದಲ್ಲಿ ಎಲ್ಲಿದ್ದರು? ಎಂದು ಶಾಸಕ ಶ್ರೀನಿವಾಸ ಮಾನೆ ಕುಟುಕಿದರು.