ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ಸುಸೂತ್ರ ಕಾಮಗಾರಿಗೆ ಅವಕಾಶ ಕಲ್ಪಿಸಿ-ಶಾಸಕ ಶಿವಣ್ಣನವರಮಳೆಗಾಲದಲ್ಲಿ ರಾಜಕಾಲುವೆ ಬಹಳಷ್ಟು ಅವಶ್ಯವಿದ್ದು, ನೀರು ಸರಾಗವಾಗಿ ಹರಿದು ಹೋಗಲು ಇದನ್ನು ಬಿಟ್ಟು ಪರ್ಯಾಯ ಮಾರ್ಗವಿಲ್ಲ, ಹತ್ತು ಹಲವು ಸಮಸ್ಯೆಗಳಿಗೆ ಇದರಿಂದ ಮುಕ್ತಿ ಸಿಗಲಿದ್ದು, ಸಾರ್ವಜನಿಕರು ಖುದ್ದಾಗಿ ಒತ್ತುವರಿ ತೆರವುಗೊಳಿಸಿ ಸುಸೂತ್ರವಾಗಿ ಕಾಮಗಾರಿ ನಡೆಯಲು ಅವಕಾಶ ಕಲ್ಪಿಸಿಕೊಡುವಂತೆ ಶಾಸಕ ಬಸವರಾಜ ಶಿವಣ್ಣನವರ ಸಾರ್ವಜನಿಕರಲ್ಲಿ ಮನವಿ ಮಾಡಿದರು.