ಸೂಲಿಬೇಲಿ ಚಿತ್ತಾಪುರ ಪ್ರವೇಶಕ್ಕೆ ನಿರ್ಬಂಧ, ಜಿಲ್ಲಾಡಳಿತದ ಕ್ರಮದ ಹಿಂದೆ ಕಾಣದ ಕೈವಾಡ?ಚಿತ್ತಾಪುರ ನಮೋ ಬ್ರಿಗೇಡ್ ಕಾರ್ಯಕ್ರಮಕ್ಕೆ ಬಾರದಂತೆ ಸೂಲಿಬೆಲೆಗೆ ತಡೆಯಲು ಪ್ರಭಾವಿ ರಾಜಕಾರಣಿಗಳಿಂದ ಆಡಳಿತ ಯಂತ್ರ ದುರ್ಬಳಕೆ, ಈ ಸಭೆ ಮೊದಲೇ ನಿಗದಿಯಾಗಿದ್ರೂ ಸುಮ್ಮನಿದ್ದ ಜಿಲ್ಲಾಡಳಿತ, ಕೊನೆಯಲ್ಲಿ ಮೈ ಮೇಲೆ ದೇವರು ಬಂದವರಂತೆ ಅದ್ಯಾಕೆ ಆತುರದಲ್ಲೇಕೆ ಆದೇಶ ಹೊರಡಿಸಿತೋ ಎಂದು ಜನರ ಪ್ರಶ್ನೆ.