ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
kalaburagi
kalaburagi
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಯುನೈಟೆಡ್ ಆಸ್ಪತ್ರೆಯಿಂದ 180 ಜನರಿಗೆ ಯಶಸ್ವಿ ತರಬೇತಿ
ಕಲ್ಯಾಣ ಕರ್ನಾಟಕದ ಮುಂಚೂಣಿಯಲ್ಲಿರುವ ಯುನೈಟೆಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಆರೋಗ್ಯದ ಎಮರ್ಜೆನ್ಸಿಯಲ್ಲಿ ಜನರೇನು ಮಾಡಬೇಕು ಎಂದು ತಿಳಿಸಲು ಹಾಗೂ ಅರಿವು ಮೂಡಿಸಲು ಸಾಮಾನ್ಯ ಜನರಿಗಾಗಿ ಮತ್ತು ವೈದ್ಯಕೀಯ ವೃತ್ತಿಪರರಿಗಾಗಿ ಸಿಪಿಆರ್ ಮತ್ತು ಬಿಸಿಎಲ್ಎಸ್ ತರಬೇತಿ ಶಿಬಿರ ಏರ್ಪಡಿಸಿತ್ತು.
ಜೆಡಿಎಸ್ ಬಲವರ್ಧನೆಗೆ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ ಕರೆ
ತಳಮಟ್ಟದಿಂದ ಜೆಡಿಎಸ್ ಬಲವರ್ಧನೆಗೆ ಕಾರ್ಯಕರ್ತರು, ಮುಖಂಡರು ಮುಂದಾಗಬೇಕು ಎಂದು ಪಕ್ಷದ ಜಿಲ್ಲಾ ನೂತನ ಅಧ್ಯಕ್ಷ ಬಾಲರಾಜ ಗುತ್ತೇದಾರ ಕರೆ ನೀಡಿದ್ದಾರೆ.
ಮಣ್ಣೂರು ಭೀಮಾ ತೀರದಲ್ಲಿ ಮರಳುಗಳ್ಳರ ಹಾವಳಿ
ಅಫಜಲ್ಪುರ ತಾಲೂಕಿನಲ್ಲಿ ಬತ್ತಿ ಬರಿದಾಗಿರುವ ಭೀಮಾ ನದಿಗೆ ಜೆಸಿಬಿ, ಟ್ರ್ಯಾಕ್ಟರ್, ಟಿಪ್ಪರ್, ಸಲಿಕೆ, ಬುಟ್ಟಿಗಳೊಂದಿಗೆ ನುಗ್ಗುವ ಮರಳುಗಳ್ಳರು ನದಿಯೊಡಲು ಬೇಕಾಬಿಟ್ಟಿ ಬಗೆದು ಉಸುಕನ್ನು ಕಳ್ಳಸಾಗಾಟ ಮಾಡುತ್ತಿದ್ದಾರೆ.
ಎಂಪಿ ಚುನಾವಣೆ: ತಾಲೂಕು ಮಟ್ಟದ ಅಧಿಕಾರಿಗಳ ಸಭೆ
ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಜಾರಿಗೊಳಿಸಿದ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು
ಬತ್ತಿದ ಭೀಮಾ ತೀರದಲ್ಲಿ ಉಪವಾಸ ಸತ್ಯಾಗ್ರಹ ಆರಂಭ
ಬತ್ತಿ ಬರಡಾಗಿರುವ ಭೀಮಾ ನದಿ ಒಡಲಿಗೆ ಮಹಾರಾಷ್ಟ್ರದ ಉಜನಿಯಿಂದ ನೀರು ಹರಿಸಬೇಕು. ಇಲ್ಲಾಂದ್ರೆ ಪಕ್ಕದ ಕೃಷ್ಣಾ ನದಿ ಆಲಮಟ್ಟಿ ಅಣೆಕಟ್ಟಿನಿಂದಲಾದರೂ 5 ಟಿಎಂಸಿ ನೀರು ಹರಿಸಬೇಕು
ಭೀಮಾ ನದಿಗೆ ನೀರು ಹರಿಸುವ ಹೋರಾಟಕ್ಕೆ ಬೆಂಬಲ
ಅಫಜಲ್ಪುರ ತಾಲೂಕಿನ ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 5 ಟಿಎಂಸಿ ನೀರು ಹರಿಸುವಂತೆ ಆಗ್ರಹಿಸಿ ಅಫಜಲ್ಪುರ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ನಾಳೆ ಹಾರಕೂಡ ಚೆನ್ನಬಸವ ಶ್ರೀಗಳ ರಥೋತ್ಸವ
ಹಾರಕೂಡ ಚೆನ್ನಬಸವ ಶಿವಯೋಗಿಗಳವರ ೭೩ನೇ ಜಾತ್ರೆ ರಥೋತ್ಸವವು ಮಾ.೧೯ರಂದು ಪಟ್ಟಣದ ಮುಲ್ಲಾಮಾರಿ ನದಿದಂಡೆಯಲ್ಲಿರುವ ತೇರಮೈದಾನ ಪಂಚಲಿಂಗೇಶ್ವರ (ಬುಗ್ಗಿ) ಹತ್ತಿರ ಸಂಜೆ ೬.೩೦ಕ್ಕೆ ನಡೆಯಲಿದೆ
ಕರ್ನಾಟಕವನ್ನು ಕೈಗಾರಿಕೆ, ಕೃಷಿ ಹಬ್ ಮಾಡುತ್ತೇವೆ: ಮೋದಿ
ಕಲಬುರಗಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಭರವಸೆ ನೀಡುತ್ತಾ ಖರ್ಗೆ ನೆಲದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಜನ ಸಂಕಷ್ಟದಲ್ಲಿರುವಾಗ ''ಕೈ''ನಿಂದ ಲೂಟಿ ನಡೆಯತ್ತಿದೆ. ಪರಿವಾರವೊಂದರ ಖರ್ಚಿಗೆ ರಾಜ್ಯದ ತೆರಿಗೆ ಹಣ ಹೋಗ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ಸಾಧನೆಗಳೇ ಮೋದಿ ಗ್ಯಾರಂಟಿ
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಿಂದ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಖರ್ಗೆ ತವರು ಕಲಬರಗಿಯಿಂದಲೇ ಲೋಕಸಭೆ ಸಮರಕ್ಕೆ ರಣಹಣ ಕಹಳೆ ಮೊಳಗಿಸಿದರು.
ಮೋದಿ ಗೋ ಬ್ಯಾಕ್ ಹೋರಾಟ: ಹಲವರ ಬಂಧನ
ಕಲಬುರಗಿ ನಗರದ ಜಗತ್ ಸರ್ಕಲ್‍ನಲ್ಲಿಂದು “ಮೋದಿ ಗೋ ಬ್ಯಾಕ್” ಚಳವಳಿ ನಡೆಸಿದ ಸಿಪಿಐ (ಎಂ) ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
< previous
1
...
135
136
137
138
139
140
141
142
143
...
207
next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ