ಆದೇಶದೊಂದಿಗೆ ಅಫಜಲ್ಪುರಕ್ಕೆ ಬಂದಿದ್ದೇನೆ: ಫೌಜಿಯಾ ತರನ್ನುಮ್ಲೋಕಸಭೆ ಚುನಾವಣೆ ನಿಮಿತ್ತ ನಿತ್ಯ ಎಡೆಬಿಡದ ಕೆಲಸಗಳಿರುವುದರಿಂದ ನಿಮ್ಮ ಸತ್ಯಾಗ್ರಹ ಸ್ಥಳಕ್ಕೆ ಬಂದಿಲ್ಲ. ಆದರೆ, ನಾನು ಜನಪರ ಕಾಳಜಿಯಿಂದಲೇ ಏನೆಲ್ಲಾ ಕೆಲಸ ಮಾಡಬೇಕು ಅದನ್ನು ಮಾಡಿದ್ದೇನೆ. ಸೊಲ್ಲಾಪುರ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೇನ್ಸ್ ಮತ್ತು ಪತ್ರ ವ್ಯವಹಾರ ಮಾಡಿದ್ದೇನೆ.