ಶಾಂತಿಯುತವಾಗಿ ನಡೆದ ಲಾಡ್ಲೇ ಮಶಾಕ್ ನಮಾಜ್, ಶಿವಲಿಂಗ ಪೂಜೆದರ್ಗಾದ ಉತ್ತರ ಬಾಗಿಲಿನಿಂದ ಮುಸ್ಲಿಂ ಸಮುದಾಯದ 15 ಮಂದಿಗೆ, ಉತ್ತರ ದಿಕ್ಕಿನ ಬಾಗಿಲಿನಿಂದ 15 ಮಂದಿ ಹಿಂದೂ ಸಮಾಜ ಮುಖಂಡರಿಗೆ ದರ್ಗಾ ಆವರಣ ಪ್ರವೇಶ ನೀಡಿದ ಪೊಲೀಸರು. ಬೆಳಗ್ಗೆ ನಮಾಜ್, ಸಂಜೆ ಇಳಿಹೊತ್ತಲ್ಲಿ ರುದ್ರಾಭಿಷೇಕ, ಪೂಜೆ ಕೈಗೊಳ್ಳಲು ಅವಕಾಶ ನೀಡಲಾಗಿತ್ತು.