ನದಿಗೆ ನೀರು ಹರಿಸುವ ತನಕ ಹೋರಾಟ ನಿಲ್ಲದು: ಸಿದ್ದು ದಣ್ಣೂರಸೊನ್ನ ಬ್ಯಾರೇಜ್‌ನಿಂದ ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಕಳೆದ 17 ದಿನಗಳಿಂದ ಧರಣಿ ಸತ್ಯಾಗ್ರಹ ಕುಳಿತಿದ್ದೇವೆ. ಜನ ಜಾನುವಾರುಗಳಿಗೆ ಎಲ್ಲಿಯೂ ಹನಿ ನೀರು ಸಿಗುತ್ತಿಲ್ಲ. ದನಕುರುಗಳು, ಕುರಿಗಾಹಿಗಳು ನದಿಯಲ್ಲಿ ಮರಳು ಅಗೆದು ಗುಂಡಿ ತೋಡಿದರೂ ಹನಿ ನೀರು ಸಿಗುತ್ತಿಲ್ಲ.