ಕೇಂದ್ರೀಯ ವಿವಿ ಖುಷಿ ದಕ್ಷಿಣ ಏಶಿಯಾ ಜೂಡೋ ಚಾಂಪಿಯನ್ಕೇಂದ್ರೀಯ ವಿವಿಯ ಲೈಫ್ಸೈನ್ಸ್ ವಿಭಾಗದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ 3 ನೇ ಸೆಮಿಸ್ಟರ್ ವಿದ್ಯಾರ್ಥಿನಿ, ಛತ್ತೀಸಘಡ್ ಮೂಲದ ಖುಷಿ ತಿವಾರಿ ಆ.30ರಿಂದ ಸೆ.1ರ ವರೆಗಿನ ಅವಧಿಯಲ್ಲಿ ನೇಪಾಳದ ಖಟ್ಮಂಡುವಿನಲ್ಲಿ ನಡೆದ ದಕ್ಷಿಣ ಏಶಿಯಾ ಜೂಡೋ ಚಾಂಪಿನ್ಶಿಪ್ನಲ್ಲಿ 60 ಕೆಜಿ ವಿಭಾಗದಲ್ಲಿ ಮೊದಲಿಗಳಾಗಿ ಚಿನ್ನದ ಪದಕ ಬಾಚಿಕೊಂಡಿದ್ದಾಳೆ.