ಕೊಡವ ಕೌಟುಂಬಿಕ ಹಾಕಿ: ಅಳ್ತಂಡ, ಮಂಜಂಡ ಸುಲಭ ಗೆಲವುನಾಪೋಕ್ಲು ಸಮೀಪದ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಗುರುವಾರದ ಪಂದ್ಯಗಳಲ್ಲಿ ಅಳ್ತಂಡ, ಬಡ್ಡೀರ, ಕಳ್ಳೀರ, ಕುಂಡಚ್ಚಿರ ಮತ್ತಿತರ ತಂಡಗಳು ಮುನ್ನಡೆ ಸಾಧಿಸಿದವು.