ಅರ್ಚಕರ ಮೇಲೆ ಹಲ್ಲೆಗೆ ಕೊಡವ ಟ್ರಸ್ಟ್ ಖಂಡನೆಕಟ್ಟೆಮಾಡು ಶ್ರೀ ಮಹಾ ಮೃತ್ಯುಂಜಯ ದೇವಾಲಯದ ಅರ್ಚಕರ ಮೇಲೆ ನಡೆದಿರುವ ಹಲ್ಲೆಗೆ ಅಹಿತಕರ ಘಟನೆಯನ್ನು ಸೌಹಾರ್ದಯುತವಾಗಿ ಪರಿಹರಿಸುವಲ್ಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳು, ಕೊಡವ ಮತ್ತು ಅರೆಭಾಷೆ ಗೌಡ ಜನಾಂಗದ ಸಂಘ ಸಂಸ್ಥೆಗಳು ವಿಫಲವಾಗಿದ್ದೇ ಪ್ರಮುಖ ಕಾರಣ ಎಂದು ಕೊಡವ ಟ್ರಸ್ಟ್ ಆರೋಪಿಸಿದೆ.