ಡೀಸಿ ಬದಲಾಗಬಹುದು, ವಿಎ ಬದಲಾವಣೆ ಅಸಾಧ್ಯ!ಹಲವು ಗ್ರಾಮ ಲೆಕ್ಕಿಗರು ಕೊಟ್ಟಿರುವ ಕೆಲಸ ಬಿಟ್ಟು, ಜಿಲ್ಲಾಡಳಿತ ಭವನ, ಉಪ ವಿಭಾಗಾಧಿಕಾರಿ ಕಚೇರಿ, ತಾಲೂಕು ಕಚೇರಿಗಳಿಗೆ ನಿಯೋಜನೆ ಪಡೆದುಕೊಂಡು ಸುಮಾರು ವರ್ಷಗಳಿಂದ ಬೀಡು ಬಿಟ್ಟಿದ್ದಾರೆ. ಕೆಲಸ ಒಂದು ಜಾಗದಲ್ಲಾರೆ, ಸಂಬಳ ಪಡೆದುಕೊಳ್ಳುವುದು ಮತ್ತೊಂದು ಕಡೆ ಎಂಬಂತಾಗಿದೆ.