ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
kolar
kolar
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಗರ್ಭಿಣಿ, ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರದ ಸೌಲಭ್ಯ ಬಳಸಿ: ಸುನಿಲ್ ಹೊಸಮನಿ
ಆರೋಗ್ಯವಿದ್ದರೆ ಮಾತ್ರ ಜೀವನದಲ್ಲಿ ನೆಮ್ಮದಿ ಸಾಧ್ಯ ಎಂದ ಅವರು, ಮಕ್ಕಳ ಬೆಳವಣಿಗೆಗೆ ತಕ್ಕಂತೆ ಆಹಾರ ನೀಡಿ, ಅವರನ್ನು ಸಕಾಲಕ್ಕೆ ಶಾಲೆಗೆ ಸೇರಿಸಿ, ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿಸದಿರಿ ಎಂದು ತಾಕೀತು ಮಾಡಿದರು.
ಮದ್ಯ ನಿಷೇಧಿಸಿ ಬಡ ಮಹಿಳೆಯರ ಬಾಳು ಬೆಳಗಿಸಿ: ರೈತ ಮಹಿಳೆ ನಂದಿನಿ
ಗ್ರಾಮೀಣ ಪ್ರದೇಶಗಳಲ್ಲಿ ಬಡ ರೈತ ಕೂಲಿ ಕಾರ್ಮಿಕರ ಮಾಂಗಲ್ಯ ಕಸಿದು ಕುಟುಂಬಗಳನ್ನು ಬೀದಿ ಪಾಲು ಮಾಡುವ ಮದ್ಯ ನಿಷೇಧಿಸಿ ಬಡವರ ಬದುಕನ್ನು ಸ್ವಚ್ಛಗೊಳಿಸುವ ಸಮಾಜಮುಖಿ ಕಾರ್ಯಕ್ಕೆ ಸರ್ಕಾರ ಚಾಲನೆ ನೀಡಬೇಕು.
ನರೇಗಾದಡಿ ದಾಳಿಂಬೆ ಬೆಳೆದ ರೈತನಿಗೆ ಭರ್ಜರಿ ಲಾಭ
ಸದ್ಯ ಈಗ ದಾಳಿಂಬೆ ಮೊದಲ ಫಸಲು ಬಂದಿದೆ. ದಾಳಿಂಬೆಗೆ ಮಾರುಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಉತ್ತಮ ಗುಣಮಟ್ಟದ ಹಣ್ಣು, ಕೆಜಿಗೆ ೩೦೦ ರುಪಾಯಿವರೆಗೂ ಮಾರಾಟವಾಗುತ್ತಿದೆ. ಪ್ರತಿ ಸಸಿಯಲ್ಲೂ ೫೦ ರಿಂದ ೮೦ ಹಣ್ಣುಗಳಿದ್ದು, ಈ ವರ್ಷ ಸುಮಾರು ೧೫ ಟನ್ ದಾಳಿಂಬೆ ದೊರೆಯಲಿದೆ.
ಸ್ವಚ್ಛತಾ ಕಾರ್ಯ ಮೂಲಕ ಗಾಂಧಿ ಜಯಂತಿ ಆಚರಣೆ
ಸ್ವಚ್ಛ ಭಾರತದ ಕನಸನ್ನು ಗಾಂಧಿರವರು ಕಂಡಿದ್ದರು, ಅದನ್ನು ಸಾಕಾರಗೊಳಿಸುವಲ್ಲಿ ಪ್ರಧಾನಿ ಮೋದಿರವರು ಹೆಚ್ಚಿನ ಮಹತ್ವವಹಿಸಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರದ ಯೋಜನೆಗಳಲ್ಲಿದೆ ಗಾಂಧಿಜೀ ರವರ ಮಹತ್ವದ ಚಿಂತನೆಗಳನ್ನು ಕಾಣಬಹುದು
ಪ್ರತಿ ಗ್ರಾಪಂಗೊಂದು ಎಫ್‌ಪಿಒ ಸ್ಥಾಪಿಸಬೇಕು
ಎಫ್‌ಪಿಒ ಒಂದು ಮಹತ್ವದ ಯೋಜನೆ. ಈ ಬಗ್ಗೆ ರೈತರಿಗೆ ಇನ್ನೂ ಅರಿವು ಇಲ್ಲ. ಜನಪ್ರತಿನಿಧಿಗಳಿಗೂ ಇಲ್ಲ. ವಿವಿಧ ಇಲಾಖೆಗಳಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ತಂದಿದೆ. ರೈತರು ಸ್ವಾವಲಂಬಿಗಳಾಗಬೇಕು ಎಂಬುದು ಉದ್ದೇಶ. ಅನುಷ್ಠಾನ ಮಾಡಿ ಮೂರು ವರ್ಷಗಳಾಗಿದ್ದು, ಎಲ್ಲಾ ಕಡೆ ಜಾರಿಗೆ ಬಂದಿಲ್ಲ.
ಹಿರಿಯ ನಾಗರಿಕರು ಸೌಲಭ್ಯ ಬಳಸಿಕೊಳ್ಳಬೇಕು
ವಿಭಕ್ತ ಕುಟುಂಬಗಳಲ್ಲಿ ತಂದೆ-ತಾಯಿಯರನ್ನು ನೋಡಿಕೊಳ್ಳದೆ ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದರಿಂದ ಸರ್ಕಾರಿ ಹಾಗೂ ಸರ್ಕಾರೇತರ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಹಿರಿಯರ ಆಸ್ತಿ-ಪಾಸ್ತಿ ಮಕ್ಕಳು ಪಡೆದುಕೊಂಡು ಅವರ ಯೋಗಕ್ಷೇಮ ನೋಡದಿದ್ದರೆ ಅವರಿಗೆ ಆಸ್ತಿ ಮತ್ತೆ ಕೊಡಿಸುವ ಅಧಿಕಾರ ಆಯಾ ಜಿಲ್ಲಾ ಉಪವಿಭಾಗಾಧಿಕಾರಿಗೆ ಇದೆ.
.ಕೆಸಿ ವ್ಯಾಲಿ ವ್ಯರ್ಥ ನೀರು ಹರಿಯಲು ಕಾಲುವೆ ನಿರ್ಮಾಣ
ಶಿವಾರಪಟ್ಟಣದಿಂದ ಹೊಸಹಳ್ಳಿ ಗ್ರಾಮದವರೆಗೂ ಕೆರೆಯ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ವ್ಯರ್ಥವಾದ ನೀರಿನಿಂದ ರಸ್ತೆಯು ಹಾಳಾಗುತ್ತಿದ್ದು ಡಾಂಬರು ಹಾಕಿದರೂ ಉಳಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಂವೈ ಯೋಜನೆಯಡಿ ೨.೫೦ ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಿಸಲಾಗುತ್ತಿದೆ.
ವಹ್ನಿಕುಲ ಸಮುದಾಯ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ
ಸಮುದಾಯ ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಕರಗಕ್ಕೆ ಗೌರವಧನವನ್ನೂ ಸದ್ಯದಲ್ಲೇ ಕೊಡಿಸುವ ಕೆಲಸ ಮಾಡಲಾಗುವುದು. ನೇರವಾಗಿ ಖಾತೆಗಳಿಗೆ ತಲುಪಿಸಲಾಗುವುದು. ಸಮುದಾಯ ಸಂಘಟಿತವಾಗಬೇಕು.
ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರವನ್ನೂ ಕಲಿಸಿ: ಶಾಸಕಿ ರೂಪಕಲಾ ಶಶಿಧರ್
ಈ ಹಿಂದೆ ವಾರದಲ್ಲಿ ೨ ದಿನ ಮಾತ್ರ ಮಕ್ಕಳಿಗೆ ಮೊಟ್ಟೆಯನ್ನು ರಾಜ್ಯ ಸರ್ಕಾರ ನೀಡುತ್ತಿತ್ತು ಆದರೆ ಇದೀಗ ಅಜೀಂ ಪ್ರೇಮ್‌ಜಿ ಫೌಂಡೇಷನ್ ಉಳಿದ ೪ ಶಾಲಾ ದಿನಗಳಲ್ಲೂ ಮೊಟ್ಟೆ ವಿತರಣೆಗೆ ಉದಾರ ರೂಪದಲ್ಲಿ ೧೫೦೦ ಕೋಟಿ ರು.ಗಳ ಅನುದಾನ ನೀಡಿದ್ದು, ಇದೀಗ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಈ ಯೋಜನೆ ಜಾರಿಗೆ ಬಂದಿದೆ.
ಗೋಲ್ಡ್‌ಫೀಲ್ಡ್ ಸೊಸೈಟಿಗೆ ₹೧೩.೮೬ ಲಕ್ಷ ಲಾಭ
ಷೇರುದಾರರ ಸಂಖ್ಯೆಯನ್ನು ೨೫೦೦ಕ್ಕೇರಿಸಲು ಈ ಸಾಲಿನಲ್ಲಿ ಗುರಿ ಹೊಂದಲಾಗಿದೆ, ಷೇರು ಬಂಡವಾಳ ೩೫ ಲಕ್ಷಕ್ಕೇರಬೇಕು, ೩ ಕೋಟಿ ರೂ ಠೇವಣಿ ಸಂಗ್ರಹ ಗುರಿ ಹೊಂದಳಾಗಿದೆ ಎಂದು ತಿಳಿಸಿ, ಮುಂದಿನ ವರ್ಷ ೬೦ ಲಕ್ಷ ಸಾಲ ವಿತರಣೆ ಮಾಡಲು ಸೊಸೈಟಿ ಕ್ರಮ ಕೈಗೊಳ್ಳಲಿದೆ.
< previous
1
...
109
110
111
112
113
114
115
116
117
...
199
next >
Top Stories
ಆನ್‌ಲೈನ್ ಬ್ಯಾಂಕಿಂಗ್ : ಫೋನು, ಲ್ಯಾಪ್‌ಟಾಪ್ - ಯಾವುದು ಸೇಫ್
ಮಗಳ ರುಬೆಲಾ ನಿಯಂತ್ರಿಸಿದ ಸರಿ ಹಿಟ್ಟೇ ಪೋಷಕರಿಗೆ ಉದ್ಯಮವಾಯ್ತು!
ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಭಾರತೀಯರೇ, ನೀವು ಅಮೆರಿಕವನ್ನು ನಂಬಬೇಡಿ! : ಯುಎಸ್ ಆರ್ಥಿಕ ತಜ್ಞ ಪ್ರೊ. ಜೆಫ್ರಿ ಸ್ಯಾಕ್ಸ್
ವಜಾಗೊಂಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ ವಿವಾದಗಳ ಸರದಾರ