ತಾಲೂಕಿನಾದ್ಯಂತ ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆಯಾಗದಂತೆ ಪಶುಪಾಲನಾ ಮತ್ತು ಕೆಎಂಎಫ್ ಇಲಾಖೆಯಿಂದ ಗುತ್ತಿಗೆಯಾಗಿದ್ದು, ಸುಮಾರು 2618 ಕಿಟ್ಗಳನ್ನು ರೈತರಿಗೆ ನೀಡಲಾಗುವುದು.