ನಶಿಸುತ್ತಿರುವ ಕಲೆಗಳನ್ನು ಮಕ್ಕಳಿಗೆ ಪರಿಚಯಿಸಿ: ಕುಲಪತಿ ನಿರಂಜನ್ ವಾನಳ್ಳಿಜೀವನದ ದೊಂಬರಾಟದಿಂದ ಎಲ್ಲಾ ರೀತಿಯ ಜಾನಪದ, ಸಂಸ್ಕೃತಿ ಕಲೆಗಳನ್ನು ಕಾಣಬಹುದಾಗಿದೆ, ಜಾನಪದ ಸಂಸ್ಕೃತಿ ಕಲೆಗಳಲ್ಲಿ ಕನ್ನಡ ಬೆಳೆದು ಬಂದ ಹಾದಿಯನ್ನು ನೆನಪಿಸಿಕೊಳ್ಳಬಹುದಾಗಿದೆ, ಕನ್ನಡ ರಾಜ್ಯೋತ್ಸವ, ಆಹಾರ ದೇಶಿ ಮೇಳ ಹಾಗೂ ಬುರ್ರಕಥೆಯ ಜಾನಪದ ಸೇರಿ ಮೂರು ಕಾರ್ಯಕ್ರಮಗಳ ಸಮಾಗಮವನ್ನು ಈ ವೇದಿಕೆಯು ಹಂಚಿಕೊಂಡಿದೆ