ಸಿಹಿ, ಕಹಿ ಘಟನೆಗಳ ಸಮ್ಮಿಶ್ರಣದಲ್ಲಿ ಮರೆಯಾದ ‘೨೦೨೩’...!ಕೋಲಾರ ಜಿಲ್ಲೆಯಲ್ಲಿ 2023ರಲ್ಲಿ ಘಟಿಸಿದ ಪ್ರಮುಖ ಘಟನಾವಳಿಗಳ ಬಗ್ಗೆ ಒಮ್ಮೆ ಹಿಂತಿರುಗಿ ನೋಡಿದಾಗ ಸಿಹಿ-ಕಹಿ ಘಟನೆಗಳ ಸಮ್ಮಿಶ್ರಣ ಎನ್ನಬಹುದು. ಮಳೆ ಇಲ್ಲದೆ ಕೃಷಿ ಕ್ಷೇತ್ರಕ್ಕೆ ಹಿನ್ನಡೆ, ಜಿಲ್ಲೆಯ ಶಾಸಕರಿಗೆ ಮಂತ್ರಿ ಸ್ಥಾನ ಇಲ್ಲ, ಕೊಲೆ ಘಟನೆಗಳ ಸರಮಾಲೆ, ಅರಣ್ಯ ಭೂಮಿ ತೆರವು ಪ್ರಕರಣ, ಸಂಸದ, ಶಾಸಕರ ನಡುವೆ ವಾಗ್ವಾದ ನಡುವೆಯೇ ಉಳಿತು ವರ್ಷ.