ಭಯೋತ್ಪಾದನೆ ಮಟ್ಟ ಹಾಕುವ ಸರ್ಕಾರಕ್ಕೆ ಮತ ನೀಡಿ: ಸಿ.ಟಿ ರವಿಚುನಾವಣೆಗಳಲ್ಲಿ ನಮ್ಮ ಸಂಬಂಧಿಕರು, ಅಕ್ಕಪಕ್ಕದ ಮನೆಯವರು ಬೇಕಾದವರೆಂದು ನೋಡುತ್ತೇವೆ. ಆದರೆ ಇದು ದೇಶದ ಚುನಾವಣೆ ದೇಶದ ರಕ್ಷಣೆಗಾಗಿ ನಡೆಯುತ್ತಿರುವ ಚುನಾವಣೆ ಆದರಿಂದ ಪ್ರತಿಯೊಬ್ಬರು ದೇಶ ರಕ್ಷಣೆ ಮಾಡುವ ಮೋದಿ ಸರ್ಕಾರಕ್ಕೆ ಮತ ನೀಡಿ ಅವರನ್ನು 3ನೇ ಬಾರಿಗೆ ಪ್ರಧಾನಿ ಮಾಡಬೇಕೆಂದು ಮಾಜಿ ಸಚಿವ ಸಿಟಿ.ರವಿ ಮನವಿ ಮಾಡಿದರು.