ಉದ್ಯಮಿಯಾಗಲು ವೃತ್ತಿ ಕೌಶಲ ಬೆಳೆಸಿಕೊಳ್ಳಿ ಉದ್ದಿಮಶಾಹಿತ್ವ ಎಂಜಿನಿಯರಿಂಗ್ ಇನ್ನೊಂದು ಜೀವನ ಶೈಲಿ. ನಾಯಕತ್ವ, ಉದ್ದಿಮಶಾಹಿತ್ವ ವಿಭಿನ್ನವಾದರೂ ಅವುಗಳು ಸಾರುವ ಸಂದೇಶ ಒಂದೇ ಆಗಿದೆ. ಉದ್ದಿಮೆಶಾಹಿಗಳಾಗಿ ಯಶಸ್ಸು ಗಳಿಸಲು ಚರ್ಚೆ, ಉತ್ತಮ ಜನಪರ ಪರಿಣತಿ, ಕಠಿಣ ಪರಿಶ್ರಮ, ಉತ್ತೇಜನ ಅನಿವಾರ್ಯವಾಗಿದ್ದು, ಈ ರೀತಿಯ ಮೌಲ್ಯಗಳನ್ನು ಮತ್ತು ಕೌಶಲಗಳನ್ನು ಮೈಗೂಡಿಸಿಕೊಳ್ಳಬೇಕು.