ಕೈವಾರ ತಾತಯ್ಯನವರ ಆರಾಧನೆತಾಲೂಕಿನ ಮಡಿವಾಳ ಗ್ರಾಪಂನ ಮಾಲೂರು ಹೊಸಕೋಟೆ ರಸ್ತೆಯ ಚೊಕ್ಕಂಡಹಳ್ಳಿ ಗ್ರಾಮದ ವೇಮನ ಆಶ್ರಮದಲ್ಲಿ ಮಹಾಯೋಗಿ ವೇಮನ, ಯೋಗಿನಾರಾಯಣ ಕೈವಾರ ತಾತಯ್ಯನವರ ಆರಾಧನೋತ್ಸವ ಹಾಗೂ ಬ್ರಹ್ಮಶ್ರೀ ಯರಪ್ಪಸ್ವಾಮಿ, ಚಿನ್ನಮ್ಮ ಸ್ವಾಮಿಯವರ ೨೮ನೇ ಆರಾಧನಾ ಗುರುಪೂಜಾ ಬಾಲ ಪೂರ್ಣಿಮೆ ಮಹೋತ್ಸವ ನಡೆಯಿತು. ಆಶ್ರಮದಲ್ಲಿ ಮುಂಜಾನೆಯಿಂದಲೇ ಹೋಮ, ಹವನ, ಪೂಜೆ ಅಲಂಕಾರ ಆಶ್ರಮದ ಅಧ್ಯಕ್ಷರಾದ ಮುನಿಯಮ್ಮ ರಾಮಕೃಷ್ಣಪ್ಪ ಅವರ ನೇತೃತ್ವದಲ್ಲಿ ನಡೆಯಿತು,