ದಲಿತರ ಮೀಸಲು ಹಣ ದುರ್ಬಳಕೆ ವಿರುದ್ಧ ಪ್ರತಿಭಟನೆ ದಲಿತರಿಗೆ ಮೀಸಲಿಟ್ಟ ಹಣದಲ್ಲಿ ಒಟ್ಟು ೧೧,೧೪೪ ಸಾವಿರ ಕೋಟಿ ರು.ಗಳನ್ನು ಗ್ಯಾರೆಂಟಿ ಯೋಜನೆಗಳ ಅನುಷ್ಠಾನಕ್ಕೆ ದುರ್ಬಳಕೆ ಮಾಡಿಕೊಂಡಿದೆ. ಕಳೆದ ೧೫ ದಿನಗಳ ಹಿಂದೆಯಷ್ಟೆ ೩೮೨ ಕೋಟಿ ರೂ ಕಬಳಿಸಲಾಗಿದೆ. ಗಂಗಕಲ್ಯಾಣ, ಆಶ್ರಯ, ರಸ್ತೆ ಅಭಿವೃದ್ದಿ, ನೀರಾವರಿ ಯೋಜನೆಗಳು, ಭೂ ಒಡೆತನ ಸೇರಿದಂತೆ ವಿವಿಧ ಯೋಜನೆಗಳು ಎಲ್ಲಿ ಹೋದವು, ಭಾಗ್ಯಗಳು ಎಲ್ಲಿ ಮರೆಯಾಗಿವೆ