• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • koppal

koppal

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಉದಾತ್ತ ಮೌಲ್ಯ ಸಂವರ್ಧಿಸಿದ ರೇಣುಕಾಚಾರ್ಯರು
ಕಲಿಯುಗದಲ್ಲಿ ವೀರಶೈವ ಧರ್ಮವನ್ನು ಬೋಧಿಸಲು ಬಂದ ಆಚಾರ್ಯರಲ್ಲಿ ರೇಣುಕಾಚಾರ್ಯರು ಒಬ್ಬರು. ಅವರು ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ಮಹಾಮಹಿಮರಾಗಿದ್ದಾರೆ.
ಜೀವನದಲ್ಲಿ ಸತ್ಯ, ನಿಷ್ಟೆ ಇರಲಿ: ನ್ಯಾಯಾಧೀಶ ಸದಾನಂದ ನಾಯಕ
ನಿತ್ಯ ಜೀವನದಲ್ಲಿ ಅವರವರ ವೃತ್ತಿಗೆ ತಕ್ಕಂತೆ ಶ್ರಮಿಸುತ್ತಾರೆ. ಇದರಲ್ಲಿ ಸತ್ಯ ಮತ್ತು ನಿಷ್ಟೆ ಇದ್ದಾಗ ಮಾತ್ರ ಉತ್ತಮ ಜೀವನ ಸಾಗಿಸಲು ಪೂರಕವಾಗುತ್ತದೆ.
ಕೊಪ್ಪಳ ರಾಘವೇಂದ್ರ ಮಠದ ಹಕ್ಕಿಗಾಗಿ ಭುಗಿಲೆದ್ದ ವಿವಾದ
ಶ್ರೀರಾಘವೇಂದ್ರ ಮಠವೂ ಮಂತ್ರಾಲಯ ಮಠದ ಅಧೀನದ ಮಠವಾಗಿದೆ. 1971ರಲ್ಲಿಯೇ ಇದನ್ನು ಮಂತ್ರಾಲಯ ಮಠಕ್ಕೆ ಬರೆದುಕೊಡಲಾಗಿದೆ. ಈ ಹಿಂದೆಯೂ ಈ ಮಠ ಸ್ಥಾಪಿಸುವ ವೇಳೆಯಲ್ಲಿಯೂ ನಮ್ಮ ಗುರುಗಳೇ ಬಂದು ಆಶೀರ್ವಾದ ಮಾಡಿದ್ದಾರೆ ಮತ್ತು ಅಲ್ಲಿಂದಲೇ ಮಂತ್ರಾಕ್ಷತೆ ತಂದು, ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಿದ್ದರು.
ಸಂಗೀತಕ್ಕೆ ಬದುಕು ಮುಡುಪಿಟ್ಟ ಪುಟ್ಟರಾಜರು
ನಾಡಿನ ಅಂಧ, ಅನಾಥರ ಪಾಲಿನ, ದೀನ-ದಲಿತರ ಆಶಾ ಕಿರಣವಾಗಿ, ಕಣ್ಣಿಲ್ಲದಿದ್ದರೂ ಕಣ್ಣಿದ್ದವರಿಗೂ ವಿಶೇಷ ಜ್ಞಾನದ ಕಣ್ಣು ನೀಡಿದ ಮಹಾತ್ಮರು ಪಂ. ಪಂಚಾಕ್ಷರಿ ಪುಟ್ಟರಾಜ ಗವಾಯಿಗಳು.
ಸಾಹಿತ್ಯಾಭಿವೃದ್ಧಿ, ಸಾಂಸ್ಕೃತಿಕ ಪರಂಪರೆ ಗೋಷ್ಠಿಗೆ ಚಾಲನೆ
ಭತ್ತದ ನಾಡು ಗಂಗಾವತಿಯಲ್ಲಿ ಭತ್ತದ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು. ಗಂಗಾವತಿ ನಗರವನ್ನು ವಾಣಿಜ್ಯ ನಗರವನ್ನಾಗಿಸಬೇಕು. ಆರ್ಥಿಕ ಸೂಚ್ಯಂಕ ಅವಲೋಕಿಸಿದಾಗ ಹಿಂದುಳಿದಿದ್ದೇವೆ.
ಇಂದು ಕುಷ್ಟಗಿ ರೈಲು ಮಾರ್ಗದಲ್ಲಿ ಅಂತಿಮ ಪರೀಕ್ಷೆ
ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ. ಚೌಧರಿ ನೇತೃತ್ವದ ತಂಡವೂ ಹುಬ್ಬಳ್ಳಿಯಿಂದ ಲಿಂಗನಬಂಡಿಗೆ ವಿಶೇಷವಾದ ರೈಲಿನಲ್ಲಿ ಆಗಮಿಸಿ ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ಕುಷ್ಟಗಿಯಿಂದ ಲಿಂಗನಬಂಡಿ ಹೊಸ ರೈಲು ಮಾರ್ಗದಲ್ಲಿ ಹಳಿಗಳ ಭದ್ರತೆ, ವೇಗದ ಮಿತಿ ಪರಿಶೀಲಿಸಿ ಮೂಲಭೂತ ಸೌಕರ್ಯದ ಕುರಿತು ಮಾಹಿತಿ ಪಡೆಯಲಿದ್ದಾರೆ.
ಯತ್ನಾಳ ಪರ ಪಂಚಮಸಾಲಿ ಸಮಾಜ ನಿಲ್ಲಲಿದೆ
ಯತ್ನಾಳ ಅವರು ನಿಷ್ಠುರತೆ ಮತ್ತು ನೇರವಾಗಿ ಮಾತನಾಡಿ ಸತ್ಯಕ್ಕೆ ಹತ್ತಿರವಾದವರು. ಅಂತಹವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವುದು ದೊಡ್ಡ ಆಘಾತವಾಗಿದೆ. ಇಂತಹ ಘಟನೆಯನ್ನು ಸಮಾಜ ಎಂದಿಗೂ ಸಹಿಸುವುದಿಲ್ಲ. ಸಮಾಜ ಯಾವಾಗಲೂ ಯತ್ನಾಳ ಜತೆಗೆ ಇರುತ್ತದೆ.
ಜನಪ್ರತಿನಿಧಿಗಳು ಗವಿಶ್ರೀ ವಹಿಸಿದ ಜವಾಬ್ದಾರಿ ಮರೆತರೇ?
ಬಿಎಸ್‌ಪಿಎಲ್ ಕಾರ್ಖಾನೆ ವಿರೋಧಿಸಿ ಫೆ. 24ರಂದು ಪಕ್ಷಾತೀತ, ಜಾತ್ಯತೀತವಾಗಿ ಹೋರಾಟ ಮಾಡಲಾಗಿತ್ತು. ಈ ವೇಳೆ ಶ್ರೀಗಳು ಮಾತನಾಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಸಚಿವ ಶಿವರಾಜ ತಂಗಡಗಿ ಅವರಿಗೆ ಕಾರ್ಖಾನೆ ಅನುಮತಿ ರದ್ದು ಮಾಡಿಕೊಂಡು ಕೊಪ್ಪಳಕ್ಕೆ ಬರಬೇಕು ಹಾಗೂ ಇದಕ್ಕೆ ಎಲ್ಲ ಜನಪ್ರತಿನಿಧಿಗಳು ಸಾಥ್‌ ನೀಡಬೇಕೆಂದು ಹೇಳಿದ್ದರು.
ಸಾಹಿತಿ ಮನೆ-ಮನಸ್ಸಿನ ನಡುವಿನ ಕಂದಕ ಮಚ್ಚಲಿ
ನಮ್ಮದು ಜಾತ್ಯತೀತ ದೇಶ. ಆದರೆ, ಇಲ್ಲಿ ನಾವು ಎಲ್ಲರಿಗೂ ಜಾತಿಯ ಪಟ್ಟ ಕಟ್ಟಿದ್ದೇವೆ. ಈ ಜಾತಿಯ ವ್ಯವಸ್ಥೆ ವಿನಾಶಕಾರಿ ಬಾಂಬ್‌ಗಿಂತಲೂ ಅಪಾಯಕಾರಿ.
ಡಿಕೆಶಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಸಂವಿಧಾನದಲ್ಲಿ ಎಲ್ಲ ವರ್ಗಕ್ಕೂ ಸಮಪಾಲ ನೀಡಿದ್ದಾರೆ. ಆದರೆ, ಡಿ.ಕೆ. ಶಿವಕುಮಾರ ಸಂವಿಧಾನದಲ್ಲಿ ಮುಸಲ್ಮಾನರಿಗೆ ಪ್ರತ್ಯೇಕ ಮೀಸಲಾತಿ ನೀಡುತ್ತೇವೆ ಎಂದು ಹೇಳಿರುವುದು ಖಂಡನೀಯ.
  • < previous
  • 1
  • ...
  • 120
  • 121
  • 122
  • 123
  • 124
  • 125
  • 126
  • 127
  • 128
  • ...
  • 516
  • next >
Top Stories
ಉತ್ತಮ ಮುಂಗಾರು : ಈ ಬಾರಿ ಗುರಿ ಮೀರಿ ಬಿತ್ತನೆ ಸಾಧ್ಯತೆ
ನಮೋಸ್ತೆ ಚೀನಾ ! 7 ವರ್ಷ ಬಳಿಕ ಮೋದಿ ಚೀನಾಕ್ಕೆ - ಶಾಂಘೈ ಶೃಂಗದಲ್ಲಿ ಭಾಗಿ
ಮಾಜಿ ಶಾಸಕ ಕೋಟಾದಡಿ ಪಿಂಚಣಿಗೆ ಧನಕರ್‌ ಅರ್ಜಿ! ತಿಂಗಳಿಗೆ 42 ಸಾವಿರ ರು.
ದಿಲ್ಲಿಗೂ ಬುರುಡೆ ಒಯ್ದಿದ್ದ ಚಿನ್ನಯ್ಯ!
ಜೈಲಿನಲ್ಲಿ ಹಾಸಿಗೆ, ದಿಂಬಿಗಾಗಿ ಅಂಗಲಾಚಿದ ನಟ ದರ್ಶನ್‌!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved