ಯಲಬುರ್ಗಾ ಸಿದ್ದರಾಮೇಶ್ವರ ಮಠಕ್ಕೆ ಆಡಳಿತ ಸಮಿತಿ?ಪಟ್ಟಣದ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಸಿದ್ದರಾಮೇಶ್ವರ ಸ್ವಾಮೀಜಿ ವರ್ತನೆ ಖಂಡಿಸಿ ಮಂಗಳವಾರ ರಾತ್ರಿ ಶ್ರೀಮಠದಲ್ಲಿ ಭಕ್ತ ಸಮೂಹ ತುರ್ತು ಸಭೆ ನಡೆಸಿ, ಮಠದ ಆಡಳಿತ ನೋಡಿಕೊಳ್ಳಲು ಸಿದ್ದರಾಮೇಶ್ವರ ಸಂಸ್ಥಾನ ಹಿರೇಮಠ ಟ್ರಸ್ಟ್ ರಚಿಸಿ ಕೆಲ ನಿರ್ಣಯ ಕೈಗೊಂಡಿದ್ದು, ಟ್ರಸ್ಟ್‌ನ ನಿರ್ಣಯ ಒಪ್ಪದಿದ್ದರೆ ಪೀಠ ತ್ಯಾಗ ಮಾಡಬೇಕು ಎಂದೂ ಸಭೆಯಲ್ಲಿ ತಿಳಿಸಲಾಗಿದೆ.