ಕೊಪ್ಪಳ ಜಿಲ್ಲೆಯಲ್ಲೂ ನೂರಾರು ವ್ಯಾಪಾರಸ್ಥರಿಗೆ ತೆರಿಗೆ ಇಲಾಖೆ ನೋಟಿಸ್ಕೊಪ್ಪಳ ವಾಣಿಜ್ಯ ತೆರಿಗೆ ಇಲಾಖೆಯು ಕೇವಲ ಕೊಪ್ಪಳ, ಕುಕನೂರು, ಯಲುಬುರ್ಗಾ ಮತ್ತು ಕುಷ್ಟಗಿ ವ್ಯಾಪ್ತಿ ಹೊಂದಿದೆ. ಉಳಿದಂತೆ ಗಂಗಾವತಿ ಇಲಾಖೆ ವ್ಯಾಪ್ತಿಗೆ ಬರುವ ಗಂಗಾವತಿ, ಕಾರಟಗಿ, ಕನಕಗಿರಿಯ ವ್ಯಾಪ್ತಿಯೂ ಸೇರಿದರೆ 100ಕ್ಕೂ ಹೆಚ್ಚು ವ್ಯಾಪಾರಸ್ಥರಿಗೆ ನೋಟಿಸ್ ಜಾರಿ ಮಾಡಿದ್ದಾರೆ.