ಪಟ್ಟಣ ಪಂಚಾಯಿತಿ ಸಿಬ್ಬಂದಿಗಳ ಮಾಹಿತಿ ಫಲಕದಲ್ಲಿ ಅಳವಡಿಸಿಫಾರಂ ನಂ.-೩ ಹಾಗೂ ಬಿ-ಖಾತಾ ವಿತರಣೆಯಲ್ಲಿ ಆಗುತ್ತಿರುವ ಅನಗತ್ಯ ವಿಳಂಬ ಸರಿಪಡಿಸಬೇಕು. ಸೇವಾ ಸೌಲಭ್ಯ, ಸೇವೆಗಾಗಿ ಸಾರ್ವಜನಿಕರು ಸಲ್ಲಿಸಬೇಕಾದ ದಾಖಲೆ, ಸೇವೆಗಾಗಿ ತಮ್ಮ ಕಚೇರಿಯಿಂದ ನಿಯೋಜಿಸಲಾಗಿರುವ ಸಿಬ್ಬಂದಿ, ಸೇವೆ ಒದಗಿಸಲು ನಿಗದಿಪಡಿಲಾದ ಅವಧಿಯ ಸಂಪೂರ್ಣ ಮಾಹಿತಿಯನ್ನು ಫಲಕದಲ್ಲಿ ಹಾಕಬೇಕು.