ವ್ಯಕ್ತಿ ಖಾಸಗಿ ನಿವಾಸದಲ್ಲಿ ಕಂದಾಯ ಇಲಾಖೆ ದಾಖಲೆ ಪತ್ತೆ!ತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿಯೂ ಪತ್ತೆಯಾಗದ ದಾಖಲೆಗಳು ಪರಶುರಾಮ ನಿವಾಸದಲ್ಲಿ ದೊರೆತಿವೆ. ಕಚೇರಿ ತಡಕಾಡಿ, ದಾಖಲೆ ಇಲ್ಲವೆಂದು ಹೇಳಿದ ಮೇಲೆ ಅಲ್ಲಿಗೆ ಹೋಗಿ, ದಾಖಲೆ ತಂದು ಕಚೇರಿಗೆ ಸಲ್ಲಿಸಲಾಗುತ್ತಿತ್ತು.