ಸಂದೀಪ ನಗರದ ನಿವಾಸಿಗಳಿಗೆ ಜಾಗ ಸಕ್ರಮಗೊಳಿಸಿಕುಷ್ಟಗಿಯ ಸಂದೀಪ ನಗರದ ನಿವಾಸಿಗಳು ಅಲ್ಲಿರುವವವರು ಕೂಲಿ ಮಾಡಿ ಮಕ್ಕಳೊಂದಿಗೆ ಕಷ್ಟಕರವಾದ ಜೀವನ ನಡೆಸುತ್ತಿದ್ದಾರೆ. 25 ವರ್ಷಗಳಿಂದಲೂ ನಿವೇಶನ, ಸೂರು ರಹಿತ ಕುಟುಂಬಗಳಿಗೆ ನಿಗದಿಯಾಗಿದ್ದ ಆಶ್ರಯ ಬಡಾವಣೆಯಲ್ಲಿ ಜೋಪಡಿ, ತಗಡಿನ ಶೆಡ್ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ.