ಸಮಸ್ಯೆಗಳ ವಿರುದ್ಧ ಮಹಿಳೆ ಧ್ವನಿ ಎತ್ತಲಿಮಾ. 8, 1918ರಂದು ನ್ಯೂಯಾರ್ಕ್ನ ಸಿದ್ಧ ಉಡುಪಿನ ಕಾರ್ಖಾನೆಯ ಸಾವಿರಾರು ಮಹಿಳಾ ಕಾರ್ಮಿಕರು, ಉಸಿರುಗಟ್ಟಿಸಿ ದುಡಿಯುವ ವಾತಾವರಣ ವಿರೋಧಿಸಿ, 8 ಗಂಟೆ ದುಡಿಮೆ ಅವಧಿ ನಿಗದಿಗಾಗಿ, ಸಮಾನ ವೇತನ, ಹೆರಿಗೆ ರಜೆಯ ಹಕ್ಕಿಗಾಗಿ ಧ್ವನಿಯೆತ್ತಿದರು. ಅವರ ಮೇಲೆ ಗುಂಡು ಹಾರಿಸಲಾಯಿತು. ಈ ಐತಿಹಾಸಿಕ ಹೋರಾಟದ ಸ್ಫೂರ್ತಿಯಿಂದ ವಿಶ್ವದ್ಯಾದ್ಯಂತ ಹಲವು ಮಹಿಳಾ ಹೋರಾಟಗಳಿಗೆ ನಾಂದಿ ಹಾಡಿತು.