ಕಾಲೇಜ್ ಶುಲ್ಕ ಪಾವತಿಸದ ವಿದ್ಯಾರ್ಥಿನಿ ತಾಯಿ ತಾಳಿ ಬಿಚ್ಚಿಸಿಕೊಂಡ ಚೇರ್ಮನ್ಕಾಲೇಜಿನ ಚೇರ್‌ಮನ್ ಮಾತಿನಿಂದ ನೊಂದ ವಿದ್ಯಾರ್ಥಿನಿ ತಾಯಿ ರೇಣುಕಮ್ಮ, ಮಗಳ ಭವಿಷ್ಯದ ಮುಂದೆ ಕೊರಳಿನಲ್ಲಿರುವ ತಾಳಿ, ಬಂಗಾರದ ಆಭರಣ ಮುಖ್ಯವಲ್ಲ. ಅವಳು ಶಿಕ್ಷಣ ಪಡೆದರೆ ಇಂತಹ ನೂರಾರು ಬಂಗಾರದ ಆಭರಣ ಮಾಡಿಸಿಕೊಳ್ಳಬಹುದೆಂದು ಪತಿ ಎದುರೇ ಕೊರಳಿನಲ್ಲಿದ್ದ ಬಂಗಾರದ ತಾಳಿ, ಬೆಂಡೋಲಿ ಬಿಚ್ಚಿಕೊಟ್ಟು ಹೊರ ಬಂದಿದ್ದಾರೆ.