ದೇಶಕ್ಕೆ ಅನ್ನ ಕೊಡುವ ರೈತನ ಜೀವನ ಹಸನಾಗಬೇಕು: ನಿಶ್ಚಲಾನಂದನಾಥ ಮಹಾಸ್ವಾಮೀಜಿಈ ಹಿಂದೆ ಸಂಕ್ರಾಂತಿಯಂದು ಇದ್ದ ಸಡಗರ, ಸಂಭ್ರಮ, ಹೊಸತನ, ಸಹೋದರತ್ವ, ಸಹಬಾಳ್ವೆ ಹಾಗೂ ದನಗಳಿಗೆ ಪೂಜೆ ಮಾಡಿ ಕಿಚ್ಚಾಯಿಸಿ ಸಹಭೋಜನ ಮಾಡುತ್ತಿದ್ದುದನ್ನು ವಿವರಿಸಿದರು. ಇಂದು ರೈತ ಹುಟ್ಟುಹಬ್ಬ, ಮದುವೆ, ತಿಥಿ, ಹಾಲು- ತುಪ್ಪ ಕಾರ್ಯಕ್ರಮಗಳಿಗೆ ದುಂದು ವೆಚ್ಚ ಮಾಡಿ ಸಾಲದ ಸುಳಿಗೆ ಸಿಲುಕಿ ತೊಂದರೆ ಅನುಭವಿಸುತ್ತಿದ್ದಾನೆ ಎಂದರು.