ಮಹಿಳೆಯರು ಸಂಜೀವಿನಿ ಭವನ ಸದ್ಬಳಕೆ ಮಾಡಿಕೊಳ್ಳಬೇಕು: ಶಾಸಕ ಎಚ್.ಟಿ.ಮಂಜುಮಹಿಳೆಯರಿಗೆ ತರಬೇತಿ ನೀಡುವ ಉದ್ದೇಶದಿಂದ ಭವನ ನಿರ್ಮಾಣ ಮಾಡಲಾಗಿದೆ. ಒಂದು ಪಂಚಾಯ್ತಿಯಲ್ಲಿ ಕನಿಷ್ಠ 5 ರಿಂದ 10 ಸ್ತ್ರೀ ಶಕ್ತಿ ಗುಂಪುಗಳನ್ನು ಸ್ಥಾಪಿಸಿ ಅವರಿಗೆ ತರಬೇತಿದಾರರು ಉತ್ತಮ ರೀತಿಯಲ್ಲಿ ಮೇಣದಬತ್ತಿ, ಪೆನಾಯಲ್, ಗಂಧದ ಕಡ್ಡಿ, ಆಹಾರ ಪದಾರ್ಥಗಳು ಸೇರಿದಂತೆ ಇನ್ನೂ ಅನೇಕ ತರಬೇತಿ ನೀಡುವ ಮೂಲಕ ಸ್ವ-ಉದ್ಯೋಗತ್ತ ಮುಖ ಮಾಡುವಂತೆ ಮಾಡಬೇಕು.